Welcome

ರಾತ್ರೋ ರಾತ್ರಿ ಪೆಟ್ರೋಲ್ ಬಂಕ್ ಗಳಿಗೆ ಮುಗಿಬಿದ್ದ ಜನ.?

ಕರ್ನಾಟಕದಲ್ಲಿ ಈ ಕರೋನಾ ವೈರಸ್ ಮಾಡ್ತಾ ಇರೋ ಅವಂತಾರ ಅಷ್ಟಿಷ್ಟಲ್ಲ. ಅದರಲ್ಲೂ ಕಲ್ಬುರ್ಗಿ ಜಿಲ್ಲೆಯ ಜನರಂತೂ ಈ ಕರೋನಾ ಹೆಸರು ಕೇಳಿ ನಿದ್ದೆಯಲ್ಲಿಯೂ ಕೂಡ ಬೆಚ್ಚಿ ನಿಲುವಂತ ಸ್ಥಿತಿ ಬಂದಿದೆ. ಇನ್ನು ಕಲ್ಬುರ್ಗಿ ಜಿಲ್ಲೆಯಾದ್ಯಂತ ಕರೋನಾ ತಡೆಗಾಗಿ ಜಿಲ್ಲಾಡಳಿತ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನ ಕೈಗೊಳ್ಳುತ್ತಿದ್ದು, ಅರೋಗ್ಯ ತುರ್ತು ಪರಿಸ್ಥಿತಿ…

ಈ 3 ಹೆಣ್ಣುಮಕ್ಕಳ ಕತೆ ಕೇಳಿದ್ರೆ ನಿಮ್ಮ ಕಣ್ಣಲ್ಲಿ ಕಣ್ಣೀರು…

ಮಾಡದೇ ಇರೋ ತಪ್ಪಿಗೆ ಆ ಭಾಗವಂತ ಇಡೀ ಜೀವನ ಪೂರ್ತಿ ಶಿಕ್ಷೆ ಕೊಟ್ಟರೆ ಯಾವ ಮನುಷ್ಯನೂ ಕೂಡ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಒಂದು ಕೋಟಿ ಮಂದಿಯಲ್ಲಿ ಒಬ್ಬರಿಗೆ ಬರುವ ಸಿಂಡ್ರೋಮ್, ಅದೇ ಕುಟುಂಬದಲ್ಲಿರುವ ಮೂವರು ಸದಸ್ಯರಿಗೆ ಬಂದು ಬಿಟ್ಟರೆ ಜೀವನವೇ ಬೇಡ ಅನ್ನಿಸಿಬಿಡುತ್ತೆ. ಹೀಗೆ ಮಹಾರಾಷ್ಟ್ರದ ಪುಣೆಯ ಹತ್ತಿರ ಇರುವ…

ಅನಕೊಂಡ ಹಾವು 800ಕೆಜಿ ತೂಕದ ಆನೆಯನ್ನೇ ನುಂಗುತ್ತಾ ಇಲ್ಲಿದೆ ನೋಡಿ..

ಈ ಜಗತ್ತಿನಲ್ಲಿ ದೊಡ್ಡ ಹಾವು ಅಂತ ಏನಾದ್ರು ಇದ್ದಾರೆ ಅದು ಅನಕೊಂಡ ಹಾವು ಮಾತ್ರ. ಸ್ನೇಹಿತರೆ ಜಗತ್ತಿನ ಈ ದೈತ್ಯ ಉರಗ ಐದಾರು ಮನುಷ್ಯರಷ್ಟು ಉದ್ದ ಬೆಳೆಯುತ್ತೆ. ಇನ್ನು ಇದು ೩೦೦ಕೆಜಿ ಗಿಂತ ಹೆಚ್ಚು ತೂಕವನ್ನ ಹೊಂದಿರುತ್ತೆ. ಮೂಲತಹ ಹೆಬ್ಬಾವಿನ ಜಾತಿಗೆ ಸೇರಿರುವ ಅನಕೊಂಡ ವಿಷ ಇಲ್ಲದ ಹಾವು.…

ಚಿನ್ನದ ಪ್ರಿಯರಿಗೆ ಗುಡ್ ನ್ಯೂಸ್..ಕರೋನಾ ವೈರಸ್ ಹಿನ್ನಲೆ ಧಿಡೀರನೆ ಕುಸಿದ…

ಚೀನಾದಲ್ಲಿ ಹುಟ್ಟಿದ ಮಹಾಮಾರಿ ಕರೋನಾ ವೈರಸ್ ಈಗ ಇಡೀ ಜಗತ್ತಿನೆಲ್ಲೆಡೆ ಹಬ್ಬುತ್ತಿದ್ದು, ಸಾವಿರಾರು ಜನರ ಪ್ರಾಣಗಳನ್ನ ನುಂಗಿಹಾಕುತ್ತಿದೆ. ಈ ಸೋಂಕಿನಿಂದ ಎಷ್ಟೋ ದೇಶಗಳು ಬಂದ್ ಆಗಿಬಿಟ್ಟಿವೆ. ಇನ್ನು ಈ ಮಹಾಮಾರಿ ಭಾರತದಲ್ಲೂ ದಿನದಿಂದ ದಿನಕ್ಕೆ ತನ್ನ ಪ್ರತಾಪವನ್ನ ತೋರಿಸುತ್ತಿದ್ದು, ಈಗಾಗಲೇ ಇಬ್ಬರನ್ನ ಆಹುತಿ ತೆಗೆದುಕೊಂಡುಬಿಟ್ಟಿದೆ. ಸಾವಿರಾರು ಜನರು ಈ…

ಒಂದೇ ಸೆಕೆಂಡ್ ಈ ಕೆಲಸ ಮಾಡಿ 10ಸಾವಿರ ದಂಡ ತಪ್ಪಿಸಿಕೊಳ್ಳಿ..ನಿಮ್ಮ…

ಈಗಾಗಲೇ ಕೇಂದ್ರಸರ್ಕಾರ ನಿಮ್ಮ ಆಧಾರ್ ಕಾರ್ಡ್ ನೊಂದಿಗೆ ಪಾನ್ ಕಾರ್ಡ್ ನ್ನ ಲಿಂಕ್ ಮಾಡಲು ಇದೇ ತಿಂಗಳು ಮಾರ್ಚ್ 31 ಡೆಡ್ ಲೈನ್ ಆಗಿದೆ. ಈ ಹಿಂದೆ ಕೂಡ ಏಳೆಂಟು ಬಾರಿ ದಿನಾಂಕದ ಗಡುವು ನೀಡಿದ್ದರೂ ಸರ್ಕಾರ ನಿರೀಕ್ಷಿಸಿದ ಮಟ್ಟದಲ್ಲಿ ಆಧಾರ್ ಕಾರ್ಡ್ ಗೆ ಪಾನ್ ಕಾರ್ಡ್ ಜೋಡಣೆ…

ಗರ್ಭಿಣಿ ಮಹಿಳೆಯನ್ನ ಉಳಿಸುವಂತೆ ಸರ್ಕಾರದ ಬಳಿ ಮನವಿ ಮಾಡಿಕೊಂಡ ಜಗ್ಗಣ್ಣ..

ಇತ್ತೀಚೆಗಷ್ಟೇ ಮಧುಗಿರಿಯ ಅಂಧ ಗಾಯಕರಿಗೆ ಮನೆ ಕಟ್ಟಿಸಿಕೊಟ್ಟು ಮಾನವೀಯತೆ ಮೆರೆದಿದ್ದ ನವರಸನಾಯಕ ಜಗ್ಗೇಶ್ ರವರು ಈಗ ಗರ್ಭಿಣಿಯೊಬ್ಬರಿಗಾಗಿ ಸರ್ಕಾರದ ಬಳಿ ಮನವಿ ಮಾಡಿಕೊಂಡಿದ್ದು, ಸಾಮಾಜಿಕ ಕಳಕಳಿ ಮೆರೆದಿದ್ದಾರೆ. ರೊಮ್ ದೇಶದಲ್ಲಿರುವ ಭಾರತೀಯ ಗರ್ಭಿಣಿ ಮಹಿಳೆಯೊಬ್ಬಳು ಪಡುತ್ತಿರುವ ಕಷ್ಟದ ಬಗ್ಗೆ ಹೇಳಿಕೊಂಡಿದ್ದು, ಆ ಮಹಿಳೆಗೆ ಸಹಾಯ ಮಾಡುವಂತೆ ಕರ್ನಾಟಕ ಸರ್ಕಾರದ…

ಗೆಳತಿಯೊಂದಿಗೆ ಭಾರತೀಯ ಸಂಪ್ರದಾಯದಂತೆ ಎಂಗೇಜ್ ಮೆಂಟ್ ಮಾಡಿಕೊಂಡ ಗ್ಲೇನ್ ಮ್ಯಾಕ್ಸ್‌ವೆಲ್..

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಟಗಾರ ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಆಲ್ ರೌಂಡರ್ ಆಗಿ ಮಿಂಚಿರುವ ಗ್ಲೇನ್ ಮ್ಯಾಕ್ಸ್‌ವೆಲ್ ತನ್ನ ಬಹುಕಾಲದ ಗೆಳತಿಯಾಗಿರುವ ಭಾರತೀಯ ಯುವತಿಯೊಂದಿಗೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ. ಹೌದು, ಗ್ಲೇನ್ ಮ್ಯಾಕ್ಸ್‌ವೆಲ್ ತಾನು ಪ್ರೀತಿಸುತ್ತಿದ್ದ ಭಾರತೀಯರು ಆಗಿರುವ ಸಂಚಾತ ವಿನಿ ರಾಮನ್ ಅವರ ಜೊತೆಯಲ್ಲಿ,…

ನನ್ನಿಂದಾಗಿ ಕರ್ನಾಟಕದಲ್ಲಿ ಕೊರೋನಾ ಹರಡುವುದು ಬೇಡ ಎಂದು ಚೀನಾದಲ್ಲೇ ಉಳಿದ…

ಈ ಕೊರೋನಾ ಮಹಾಮಾರಿಯಿಂದಾಗಿ ವಿದೇಶಗಳಲ್ಲಿದ್ದ ಭಾರತೀಯರು ಸ್ವದೇಶಕ್ಕೆ ಮರಳುತ್ತಿದ್ದಾರೆ. ಇತ್ತ ಕಡೆ ಭಾರತದಲ್ಲಿಯೂ ಕೂಡ ಕೊರೋನಾ ಸೋಂಕು ದಿನದಿಂದ ದಿನಕ್ಕೆ ವಿಸ್ತಾರವಾಗುತ್ತಿದ್ದು, ಜನರು ಭಯಭೀತರಾಗಿದ್ದಾರೆ. ಇದರ ನಡುವೆ ಕೊರೋನಾ ಹುಟ್ಟುವಿಗೆ ಕಾರಣವಾದ ಚೀನಾದಲ್ಲಿ ಓದುತ್ತಿರುವ ಕರುನಾಡಿನ ಯುವಕನೊಬ್ಬ ನಾನು ಇಲ್ಲೇ ಇರುತ್ತೇನೆ. ಚೀನಾದಿಂದ ತನ್ನ ತಾಯ್ನಾಡು ಭಾರತಕ್ಕೆ ಬಂದು…

1 ವಾರಗಳ ಕಾಲ ನಂದಿಬೆಟ್ಟದ ಬಾಗಿಲು ಬಂದ್.?ತಪ್ಪದೆ ಈ ಸುದ್ದಿ…

ಚೀನಾದಲ್ಲಿ ಹುಟ್ಟಿದ ಕೊರೋನಾ ವೈರಸ್ ಈಗ ಭಾರತದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕರ್ನಾಟಕದಲ್ಲಿಯೂ ಕೂಡಾ ಎಂಟ್ರಿ ಕೊಟ್ಟಿದ್ದು, ಈಗಾಗಲೇ ಕಲ್ಬುರ್ಗಿಯಲ್ಲಿ ಒಬ್ಬರನ್ನ ಆಹುತಿ ತೆಗೆದುಕೊಂಡಿದೆ. ಈ ಎಲ್ಲಾ ಕಾರಾಣಗಳಿಂದ ಸರ್ಕಾರ ಕೆಲವೊಂದು ಮುಂಜಾಗೃತಾ ಕ್ರಮಗಳನ್ನ ಕೈಗೊಂಡಿದೆ. ಹೌದು, ಈಗಾಗಲೇ ಈ ದಿನದಿಂದ ಒಂದು ವಾರಗಳ ಕಾಲ ಸಿನಿಮಾ ಥಿಯೇಟರ್…

1 ವಾರಗಳ ಕಾಲ ಕರ್ನಾಟಕದಲ್ಲಿ ಎಲ್ಲಾ ಬಂದ್..ಏನಿರುತ್ತೆ ಏನಿರಲ್ಲಾ.?ಈ ಸಂಪೂರ್ಣ…

ದಿನದಿಂದ ದಿನಕ್ಕೆ ಜಗತ್ತಿನಾದ್ಯಂತ ಮಹಾಮಾರಿ ಕೊರೋನಾ ವೈರಸ್ ವ್ಯಾಪಿಸುತ್ತಿದೆ. ಹಲವಾರು ದೇಶಗಳಲ್ಲಿ ತನ್ನ ಪ್ರಜೆಗಳಿಗೆ ಮನೆಯಿಂದ ಹೊರಬರದಂತೆ ದಿಗ್ಬಂದನ ಏರಿವೆ. ಈಗಾಗಲೇ ಕರ್ನಾಟಕಕ್ಕೂ ಕೊರೋನಾ ವೈರಸ್ ಎಂಟ್ರಿ ಕೊಟ್ಟಿದ್ದು, ಕರ್ನಾಟಕ ಸರ್ಕಾರ ಹಲವಾರು ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿದೆ. ಹೌದು, ದಿನದಿಂದ ದಿನಕ್ಕೆ ಕೊರೋನಾ ಸೋಂಕು ಹಬ್ಬುತ್ತಿರುವ ಹಿನ್ನಲೆಯಲ್ಲಿ ಕರ್ನಾಟಕ…