Welcome

ಅನಕೊಂಡ ಹಾವು 800ಕೆಜಿ ತೂಕದ ಆನೆಯನ್ನೇ ನುಂಗುತ್ತಾ ಇಲ್ಲಿದೆ ನೋಡಿ..


ಈ ಜಗತ್ತಿನಲ್ಲಿ ದೊಡ್ಡ ಹಾವು ಅಂತ ಏನಾದ್ರು ಇದ್ದಾರೆ ಅದು ಅನಕೊಂಡ ಹಾವು ಮಾತ್ರ. ಸ್ನೇಹಿತರೆ ಜಗತ್ತಿನ ಈ ದೈತ್ಯ ಉರಗ ಐದಾರು ಮನುಷ್ಯರಷ್ಟು ಉದ್ದ ಬೆಳೆಯುತ್ತೆ. ಇನ್ನು ಇದು ೩೦೦ಕೆಜಿ ಗಿಂತ ಹೆಚ್ಚು ತೂಕವನ್ನ ಹೊಂದಿರುತ್ತೆ.

ಮೂಲತಹ ಹೆಬ್ಬಾವಿನ ಜಾತಿಗೆ ಸೇರಿರುವ ಅನಕೊಂಡ ವಿಷ ಇಲ್ಲದ ಹಾವು. ಹೆಬ್ಬಾವು ಕೂಡ ಅನಕೊಂಡದಷ್ಟೇ ಉದ್ದ ಬೆಳೆದ್ರೂ ಕೂಡ ಅನಕೊಂಡದ ಹೆಚ್ಚುಗಾರಿಕೆ ಇರೋದು ಅದರ ದಪ್ಪದಲ್ಲಿ. ಇನ್ನು ಈ ಭೂಮಿ ಮೇಲಿರೋ ಯಾವ ಹಾವಿಗೂ ಅನಕೊಂಡದಷ್ಟು ದಪ್ಪ ಆಗೋದಕ್ಕೆ ಸಾಧ್ಯವಿಲ್ಲ.

ಇನ್ನು ಈ ಅನಕೊಂಡ ಎಂಬ ಪದ ಬೋರ್ನಿಯೋ ಅಮೆಜಾನ್ ಕಾಡನ್ನ ನೆನಪು ಮಾಡಿಕೊಡುತ್ತೆ.ಆದರೆ ಈ ಪದದ ಮೂಲ ತಮಿಳು ಭಾಷೆಯದ್ದು ಎಂದು ಅನೇಕರಿಗೆ ತಿಳಿದಿಲ್ಲ. ಇನ್ನು ನಮ್ಮ ಪಕ್ಕದ ರಾಷ್ಟ್ರವಾದ ಶ್ರೀಲಂಕಾದ ಸ್ಥಳೀಯ ಜನರು ಈ ಹಾವನ್ನ ಆನೈಕೊಂದ್ರಾ ಅಂತ ಕರೀತಿದ್ರು. ಇನ್ನು ಆನೈಕೊಂದ್ರಾ ಎಂದರೆ ದೈತ್ಯದೇಹಿ ಆನೆಯನ್ನೇ ಮುಗಿಸಬಲ್ಲ ಹಾವು ಎಂಬ ಅರ್ಥವನ್ನ ಕೊಡುತ್ತೆ.

ಅನಕೊಂಡ ಹಾವಿನ ಮತ್ತಷ್ಟು ಹೆಚ್ಚಿನ ಇಂಟರೆಸ್ಟಿಂಗ್ ಮಾಹಿತಿಯನ್ನ ತಿಳಿಯಲು ಕೆಳಗಡೆ ಇರುವ ಈ ವಿಡಿಯೋ ನೋಡಿ..