Welcome

ಚಿನ್ನದ ಪ್ರಿಯರಿಗೆ ಗುಡ್ ನ್ಯೂಸ್..ಕರೋನಾ ವೈರಸ್ ಹಿನ್ನಲೆ ಧಿಡೀರನೆ ಕುಸಿದ ಚಿನ್ನದ ಬೆಲೆ..

ಚೀನಾದಲ್ಲಿ ಹುಟ್ಟಿದ ಮಹಾಮಾರಿ ಕರೋನಾ ವೈರಸ್ ಈಗ ಇಡೀ ಜಗತ್ತಿನೆಲ್ಲೆಡೆ ಹಬ್ಬುತ್ತಿದ್ದು, ಸಾವಿರಾರು ಜನರ ಪ್ರಾಣಗಳನ್ನ ನುಂಗಿಹಾಕುತ್ತಿದೆ. ಈ ಸೋಂಕಿನಿಂದ ಎಷ್ಟೋ ದೇಶಗಳು ಬಂದ್ ಆಗಿಬಿಟ್ಟಿವೆ. ಇನ್ನು ಈ ಮಹಾಮಾರಿ ಭಾರತದಲ್ಲೂ ದಿನದಿಂದ ದಿನಕ್ಕೆ ತನ್ನ ಪ್ರತಾಪವನ್ನ ತೋರಿಸುತ್ತಿದ್ದು, ಈಗಾಗಲೇ ಇಬ್ಬರನ್ನ ಆಹುತಿ ತೆಗೆದುಕೊಂಡುಬಿಟ್ಟಿದೆ. ಸಾವಿರಾರು ಜನರು ಈ ಸೋಂಕಿಗೆ ಈಡಾಗಿದ್ದಾರೆ. ಇನ್ನು ಭಾರತದ ಹಲವೆಡೆ ರಾಜ್ಯಸರ್ಕಾರಗಳು ತಮ್ಮದೇ ಆದ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳುತ್ತಿವೆ. ಇನ್ನು ಕರ್ನಾಟಕ ಸರ್ಕಾರ ಕೂಡ ಇನ್ನು ಒಂದು ವಾರಗಳ ಕಾಲ ಯಾವುದೇ […]

ಗೆಳತಿಯೊಂದಿಗೆ ಭಾರತೀಯ ಸಂಪ್ರದಾಯದಂತೆ ಎಂಗೇಜ್ ಮೆಂಟ್ ಮಾಡಿಕೊಂಡ ಗ್ಲೇನ್ ಮ್ಯಾಕ್ಸ್‌ವೆಲ್..

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಟಗಾರ ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಆಲ್ ರೌಂಡರ್ ಆಗಿ ಮಿಂಚಿರುವ ಗ್ಲೇನ್ ಮ್ಯಾಕ್ಸ್‌ವೆಲ್ ತನ್ನ ಬಹುಕಾಲದ ಗೆಳತಿಯಾಗಿರುವ ಭಾರತೀಯ ಯುವತಿಯೊಂದಿಗೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ. ಹೌದು, ಗ್ಲೇನ್ ಮ್ಯಾಕ್ಸ್‌ವೆಲ್ ತಾನು ಪ್ರೀತಿಸುತ್ತಿದ್ದ ಭಾರತೀಯರು ಆಗಿರುವ ಸಂಚಾತ ವಿನಿ ರಾಮನ್ ಅವರ ಜೊತೆಯಲ್ಲಿ, ಅದೂ ಭಾರತೀಯ ಸಂಪ್ರದಾಯದಂತಯೇ ಆಸ್ಟ್ರೇಲಿಯಾದಲ್ಲಿ ಶನಿವಾರದ ರಾತ್ರಿಯೆಂದು ನಿಶ್ಚಿತಾರ್ಥ ಮಾಡಿಕೊಂಡಿದ್ದು, ಕಾರ್ಯಕ್ರಮದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ. ಇನ್ನು ಭಾರತೀಯ ಸಂಪ್ರದಾಯದಂತೆ, ಭಾರತೀಯ ಶೈಲಿಯ […]

ನನ್ನಿಂದಾಗಿ ಕರ್ನಾಟಕದಲ್ಲಿ ಕೊರೋನಾ ಹರಡುವುದು ಬೇಡ ಎಂದು ಚೀನಾದಲ್ಲೇ ಉಳಿದ ಕನ್ನಡಿಗ ವಿಡಿಯೋದಲ್ಲಿ ಹೇಳಿದ್ದೇನು ಗೊತ್ತಾ.?

ಈ ಕೊರೋನಾ ಮಹಾಮಾರಿಯಿಂದಾಗಿ ವಿದೇಶಗಳಲ್ಲಿದ್ದ ಭಾರತೀಯರು ಸ್ವದೇಶಕ್ಕೆ ಮರಳುತ್ತಿದ್ದಾರೆ. ಇತ್ತ ಕಡೆ ಭಾರತದಲ್ಲಿಯೂ ಕೂಡ ಕೊರೋನಾ ಸೋಂಕು ದಿನದಿಂದ ದಿನಕ್ಕೆ ವಿಸ್ತಾರವಾಗುತ್ತಿದ್ದು, ಜನರು ಭಯಭೀತರಾಗಿದ್ದಾರೆ. ಇದರ ನಡುವೆ ಕೊರೋನಾ ಹುಟ್ಟುವಿಗೆ ಕಾರಣವಾದ ಚೀನಾದಲ್ಲಿ ಓದುತ್ತಿರುವ ಕರುನಾಡಿನ ಯುವಕನೊಬ್ಬ ನಾನು ಇಲ್ಲೇ ಇರುತ್ತೇನೆ. ಚೀನಾದಿಂದ ತನ್ನ ತಾಯ್ನಾಡು ಭಾರತಕ್ಕೆ ಬಂದು ಕೊರೋನಾ ಹರಡಲು ನನಗೆ ಇಷ್ಟವಿಲ್ಲ ಎಂದು ತುಮಕೊರಿನ ಯುವಕ ಕಾಳಜಿ ಮೆರೆದಿದ್ದಾನೆ. ಹೌದು, ತುಮಕೂರಿನ ಹೊಸಕೆರೆಯ ಸಾಹಿಲ್ ಹುಸೇನ್ ಎಂಬ ಯುವಕ ಎಂಬಿಬಿಎಸ್ ಓದುವ ಸಲುವಾಗಿ ಕಳೆದ […]

1 ವಾರಗಳ ಕಾಲ ನಂದಿಬೆಟ್ಟದ ಬಾಗಿಲು ಬಂದ್.?ತಪ್ಪದೆ ಈ ಸುದ್ದಿ ನೋಡಿ..

ಚೀನಾದಲ್ಲಿ ಹುಟ್ಟಿದ ಕೊರೋನಾ ವೈರಸ್ ಈಗ ಭಾರತದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕರ್ನಾಟಕದಲ್ಲಿಯೂ ಕೂಡಾ ಎಂಟ್ರಿ ಕೊಟ್ಟಿದ್ದು, ಈಗಾಗಲೇ ಕಲ್ಬುರ್ಗಿಯಲ್ಲಿ ಒಬ್ಬರನ್ನ ಆಹುತಿ ತೆಗೆದುಕೊಂಡಿದೆ. ಈ ಎಲ್ಲಾ ಕಾರಾಣಗಳಿಂದ ಸರ್ಕಾರ ಕೆಲವೊಂದು ಮುಂಜಾಗೃತಾ ಕ್ರಮಗಳನ್ನ ಕೈಗೊಂಡಿದೆ. ಹೌದು, ಈಗಾಗಲೇ ಈ ದಿನದಿಂದ ಒಂದು ವಾರಗಳ ಕಾಲ ಸಿನಿಮಾ ಥಿಯೇಟರ್ ಗಳು, ಮಾಲ್ ಗಳು, ಸಮ್ಮರ್ ಕ್ಯಾಂಪ್ ಗಳು, ಜಾತ್ರೆಗಳನ್ನ ಬಂಧ್ ಮಾಡುವಂತೆ ಸರ್ಕಾರ ಆದೇಶ ಮಾಡಿದೆ. ಜೊತೆಗೆ ಸರಳವಾಗಿ ಮದುವೆ ಸಮಾರಂಭಗಳನ್ನ ಮಾಡಬೇಕಾಗಿ ಮನವಿ ಮಾಡಿಕೊಡಿರುವ ಸರ್ಕಾರ […]

1 ವಾರಗಳ ಕಾಲ ಕರ್ನಾಟಕದಲ್ಲಿ ಎಲ್ಲಾ ಬಂದ್..ಏನಿರುತ್ತೆ ಏನಿರಲ್ಲಾ.?ಈ ಸಂಪೂರ್ಣ ಮಾಹಿತಿ ನೋಡಿ..

ದಿನದಿಂದ ದಿನಕ್ಕೆ ಜಗತ್ತಿನಾದ್ಯಂತ ಮಹಾಮಾರಿ ಕೊರೋನಾ ವೈರಸ್ ವ್ಯಾಪಿಸುತ್ತಿದೆ. ಹಲವಾರು ದೇಶಗಳಲ್ಲಿ ತನ್ನ ಪ್ರಜೆಗಳಿಗೆ ಮನೆಯಿಂದ ಹೊರಬರದಂತೆ ದಿಗ್ಬಂದನ ಏರಿವೆ. ಈಗಾಗಲೇ ಕರ್ನಾಟಕಕ್ಕೂ ಕೊರೋನಾ ವೈರಸ್ ಎಂಟ್ರಿ ಕೊಟ್ಟಿದ್ದು, ಕರ್ನಾಟಕ ಸರ್ಕಾರ ಹಲವಾರು ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿದೆ. ಹೌದು, ದಿನದಿಂದ ದಿನಕ್ಕೆ ಕೊರೋನಾ ಸೋಂಕು ಹಬ್ಬುತ್ತಿರುವ ಹಿನ್ನಲೆಯಲ್ಲಿ ಕರ್ನಾಟಕ ಸರ್ಕಾರ ಮುಂಜಾಗ್ರತಾ ಕ್ರಮವಾಗಿ ದೊಡ್ಡದೊಂದು ನಿರ್ಧಾರಕ್ಕೆ ಬಂದಿದೆ. ಹೌದು, ಒಂದು ವಾರಗಳ ಕಾಲ ಕರ್ನಾಟಕದಲ್ಲಿ ಸಿನಿಮಾ ಥಿಯೇಟರ್, ಮಾಲ್ ಗಳು, ಜಾತ್ರೆಗಳು ಸೇರಿದಂತೆ ಎಲ್ಲಾ ಸಭೆ ಸಮಾರಂಭಗಳು […]

ಕೊರೋನಾ ಚಿಕಿತ್ಸೆಗಾಗಿ ಸುಧಾಮೂರ್ತಿಯವರು ಮಾಡುತ್ತಿರುವುದೇನು ಗೊತ್ತಾ.?ಸುಧಾ ಅಮ್ಮನ ಹೃದಯವಂತಿಕೆಗೆ ತಲೆಬಾಗಿದ ಮಿನಿಸ್ಟರ್..

ನೊಂದು ಬೆಂದವರ ಸಹಾಯಕ್ಕೆ ನಿಲ್ಲುವಲ್ಲಿ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಆಗಿರುವ ಮಾತೃಹೃದಯದ ಸುಧಾಮೂರ್ತಿಯವರು ಯಾವಾಗಲು ಒಂದು ಹೆಜ್ಜೆ ಮುಂದೆ ಇರುತ್ತಾರೆ. ಸಾವಿರಾರು ಕೋಟಿಗಳ ಆಸ್ತಿ ಇದ್ದರೂ ಸರಳ ಜೀವನ ನಡೆಸುವ ಸುಧಾಮೂರ್ತಿಯವರು ಎಲ್ಲರಿಗೂ ಮಾದರಿಯಾಗಿ ನಿಲ್ಲುತ್ತಾರೆ. ಈಗಾಗಲೇ ಇಡೀ ಜಗತ್ತಿನಾದ್ಯಂತ ಕೊರೋನಾ ವೈರಸ್ ರುದ್ರ ನರ್ತನ ಮಾಡುತ್ತಿದೆ. ಈಗ ಕರ್ನಾಟಕಕ್ಕೂ ಕಾಲಿಟ್ಟಿದ್ದು ಜನ ಭಯ ಭೀತರಾಗಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಷಯವೇ. ಇದರ ನಡುವೆ ಸರ್ಕಾರ ಕೂಡ ಕೊರೋನಾ ವಿರುದ್ಧ ಹಲವಾರು ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿದೆ. ಈಗ ಮಾತ್ರುಹೃದಯದ ಸುಧಾಮೂರ್ತಿಯವರು […]

ಲಿವರ್ ದಾನ ಮಾಡಿ ತಂದೆಗೆ ಮರುಜನ್ಮ ಕೊಟ್ಟ ಮಗಳು..

ಸಾಮಾನ್ಯವಾಗಿ ತಂದೆಯಾದವನು ಗಂಡು ಮಕ್ಕಳಿಗಿಂತ ಹೆಣ್ಣುಮಕ್ಕಳನ್ನೇ ತುಂಬಾ ಇಷ್ಟ ಪಡುತ್ತಾನೆ. ಹಾಗೆಯೇ ಹಗಲು ರಾತ್ರಿ ದುಡಿದು ತನ್ನ ಮಗಳಿಗೆ ಬೇಕಾದ್ದನ್ನೆಲ್ಲಾ ತೆಗೆದುಕೊಡುತ್ತಾನೆ. ಹಾಗೆಯೆ ಹೆಣ್ಣು ಮಕ್ಕಳಿಗೂ ಸಹ ತಾಯಿಗಿಂತ ತಂದೆಯೇ ಮೇಲೆಯೇ ಹೆಚ್ಚು ಪ್ರೀತಿ. ಹೌದು, ಇದಕ್ಕೆ ನಿದರ್ಶನವೆಂಬಂತೆ ಹೆಣ್ಣು ಮಗಳೊಬ್ಬಳು ತನ್ನ ಲಿವರ್ ದಾನ ಮಾಡುವ ಮೂಲಕ ತಂದೆಗೆ ಪುನರ್ಜನ್ಮ ಕೊಟ್ಟಿದ್ದಾಳೆ. ಈ ಪ್ರಸಂಗ ಹರಿಯಾಣ ರಾಜ್ಯದ ಸಿರಸಾ ಜಿಲ್ಲೆಯಲ್ಲಿ ನಡೆದಿದೆ. ಈ ಹೆಣ್ಣುಮಗಳ ಹೆಸರು ನೇಹಾ ಎಂದಾಗಿದ್ದು, ಸಿರಸಾದ ಶಾ ಸತ್ನಾಮ್ ಗರ್ಲ್ಸ್ ಶಾಲೆಯಲ್ಲಿ […]

ಬಿಗ್ ಬ್ರೇಕಿಂಗ್..ನಿಖಿಲ್ ಮದುವೆ ಬೇರೊಂದು ಸ್ಥಳಕ್ಕೆ ಶಿಫ್ಟ್.?

ಇಡೀ ಜಗತ್ತಿನಲ್ಲೆಡೆ ಒಂದೇ ಮಾತು ಕೊರೋನಾ. ಹೌದು, ಈ ಹೆಮ್ಮಾರಿ ಸೋಂಕು ಈಗ ಕರುನಾಡಿಗೂ ತಟ್ಟಿದ್ದು, ಹಲವೆಡೆ ತಿಂಗಳುಗಟ್ಟಲೆ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ತಿರುಪತಿ, ಶಬರಿಮಲೈ ಸೇರಿದಂತೆ ದೇವಸ್ಥಾನಗಳಿಗೆ ಬರದಂತೆ ಭಕ್ತರಿಗೆ ಮನವಿ ಮಾಡಿಕೊಳ್ಳಲಾಗಿದೆ. ಇನ್ನು ಜನಸಂದಣಿ ಸೇರುವ ಕಡೆ ಸುಲಭವಾಗಿ ಕೊರೋನಾ ವೈರಸ್ ಹರಡುವುದರಿಂದ ಮದುವೆ ಸಭೆ ಸಮಾರಂಭಗಳಿಗೂ ಕೊರೋನಾ ಭೀತಿ ಎದುರಾಗಿದೆ. ಇನ್ನು ಏಪ್ರಿಲ್ ೧೭ರಂದು ಮದುವೆಯಾಗಲಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ ಮದುವೆಗೂ ಸಹ ಕೊರೋನಾ ಭಯ ಕಾಡುತ್ತಿದ್ದು, ಮದುವೆ […]

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೊರಟಿರುವವರು ನೀವಾಗಿದ್ದರೆ ಹೋಗುವ ಮೊದಲು ತಪ್ಪದೆ ಈ ಸುದ್ದಿ ನೋಡಿ..

ಚೀನಾದಲ್ಲಿ ಹುಟ್ಟಿದ ಮಹಾಮಾರಿ ಕೊರೋನಾ ವೈರಸ್ ಈಗ ನಿಧಾನವಾಗಿ ಭಾರತದಲ್ಲಿ ತನ್ನ ಸಾಮ್ರಾಜ್ಯವನ್ನ ವಿಸ್ತಾರ ಮಾಡುತ್ತಿದೆ. ಈ ಕಾಯಿಲೆಗೆ ಜನರು ಭಯಭೀತರಾಗಿರಾಗಿದ್ದಾರೆ. ಈ ರೋಗ ಹರಡುವ ಭೀತಿಯಿಂದ ಕೆಲವೊಂದು ಶಾಲೆಗಳಿಗೆ ತಿಂಗಳುಗಟ್ಟಲೆ ರಜೆ ಘೋಷಿಸಲಾಗಿದೆ. ಇನ್ನು ಈಗ ಕೊರೋನಾ ವೈರಸ್ ಭೀತಿ ಕಲಿಯುಗದ ವೈಕುಂಠ ತಿರುಪತಿ ದೇವಸ್ಥಾನಕ್ಕೂ ತಟ್ಟಿದೆ. ಹೌದು, ಕೊರೋನಾ ವೈರಸ್ ಹರಡುವದನ್ನ ತಡೆಗಟ್ಟಲು ತಿರುಮಲದ ವೆಂಕಟೇಶ್ವರ ದೇವಸ್ಥಾನದ ಮಂಡಳಿಯವರು ಭಕ್ತರ ಆರೋಗ್ಯದ ದೃಷಿಯಿಂದ ಹಲವಾರು ಕಟ್ಟು ನಿಟ್ಟಿನ ಕ್ರಮಗಳನ್ನ ಕೈಗೊಂಡಿದ್ದಾರೆ. ಹೌದು, ನಿಮಗೆ ಕೆಮ್ಮು, […]

ಮೋದಿಗೆ ಪತ್ರ ಬರೆದ ನಟ ಅನಿರುದ್ಧ್..ಆ ಪತ್ರದಲ್ಲೇನಿದೆ.?ಯಾರ ಪರವಾಗಿ ಅಂತ ಗೊತ್ತಾದ್ರೆ ಅಚ್ಚರಿ ಆಗ್ದೇ ಇರಲ್ಲ..

ಮಹಿಳೆಯರಿಗೆ ಮಾತ್ರ ಧಾರಾವಾಹಿಗಳು ಮೀಸಲು ಅನ್ನುತ್ತಿದ್ದ ಸಮಯದಲ್ಲಿ ಯುವಕರಿಂದ ಹಿಡಿದು ಮುದುಕರವರೆಗೂ ಸೀರಿಯಲ್ ಕಡೆ ನೋಡುವಂತೆ ಮಾಡಿದ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಆರ್ಯವರ್ಧನ್ ಪಾತ್ರದಲ್ಲಿ ನಟಿಸುತ್ತಿರುವ ಅನಿರುದ್ಧ್ ಈಗ ಫೇಮಸ್ ಕಿರುತೆರೆ ನಟ. ಯಾವ ಸಿನಿಮಾಗಿಂತಲು ಕಡಿಮೆ ಏನೂ ಇಲ್ಲ ಅನ್ನುವಂತೆ ಪ್ರಸಾರವಾಗುತ್ತಿರುವ ಈ ಧಾರಾವಾಹಿಯಲ್ಲಿ ಸಾಲ್ಟ್ ಅಂಡ್ ಪೆಪ್ಪರ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ನಟ ಅನಿರುದ್ಧ್ ಜೊತೆ ಜೊತೆಯಲಿ ಸೀರಿಯಲ್ ಮೂಲಕ ಕರುನಾಡಿನ ಮನೆ ಮಾತಾಗಿದ್ದಾರೆ. ಇನ್ನು ಈ ಸೀರಿಯಲ್ ಮೂಲಕ ಅವರದ್ದೇ ಆದ ಅಭಿಮಾನಿ ಬಳಗ ಹುಟ್ಟಿಕೊಂಡಿದೆ. […]