Welcome

ಇನ್ನೆರಡೇ ದಿನಗಳಲ್ಲಿ ಬಂದ್ ಆಗಲಿವೆ ಎಲ್ಲಾ ಸೀರಿಯಲ್ ಗಳು.?

ಇಡೀ ಜಗತ್ತಿನಲ್ಲಿ ಸದ್ಯದ ಮಟ್ಟಿಗೆ ಕೊರೋನಾ ವೈರಸ್ ನದ್ದೇ ಆಟ. ಇದರ ಹಾವಳಿಗೆ ಇಡೀ ಜಗತ್ತಿಗೆ ಜಗತ್ತೇ ತತ್ತರಿಸಿ ಹೋಗಿದೆ. ಇನ್ನು ಈ ಸೋಂಕಿನ ಭೀತಿಯ ಹಿನ್ನಲೆಯಲ್ಲಿ ದಿನದಿಂದ ದಿನಕ್ಕೆ ಒಂದೊಂದೇ ಬಂದ್ ಆಗುತ್ತಿದೆ. ಇನ್ನು ಈಗಾಗ್ಲೇ ಕರ್ನಾಟಕದಲ್ಲಿ ಮಾರ್ಚ್ ೩೧ರವರೆಗೆ ಚಲನಚಿತ್ರಮಂದಿರಗಳು ಸೇರಿದಂತೆ ಮಾಲ್ ಗಳನ್ನ ಬಂದ್ ಮಾಡಲಾಗಿದೆ. ಸಭೆ ಸಮಾರಂಭಗಳನ್ನ, ಜಾತ್ರೆಗಳನ್ನ ಮಾಡದಂತೆ ನಿಷೇಧ ಹೇರಲಾಗಿದೆ. ಈಗ ಇದರ ನಡುವೆ ಮನೆಯಲ್ಲಿಯೇ ಕುಳಿತು ತಮ್ಮ ನೆಚ್ಚಿನ ಧಾರಾವಾಹಿಗಳನ್ನ ನೋಡುವವರೆಗೂ ಕೊರೋನಾ ಒಡೆತ ಬಿದ್ದಿದೆ. ಹೌದು, […]

ಪ್ರೀತಿಸುತ್ತಿದ್ದ ಹುಡುಗನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಧಾಕಲ್ಯಾಣ ಸೀರಿಯಲ್ ನಟಿ ರಾಧಾ..

ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ರಾಧಾ ಕಲ್ಯಾಣ ಸೀರಿಯಲ್ ನಲ್ಲಿ ರಾಧಾ ಪಾತ್ರಧಾರಿಯಾಗಿ ಅಭಿನಯಿಸುತ್ತಿರುವ ನಟಿ ರಾಧಿಕಾ ರಾವ್ ತಾವು ಪ್ರೀತಿಸುತ್ತಿದ್ದ ಗೆಳೆಯ ಆಕರ್ಷ್ ಜೊತೆ ಸಪ್ತಪದಿ ತುಳಿದಿದ್ದಾರೆ. ಆಕರ್ಷ್ ಭಟ್ ಅವರು ಎಂಜಿನಿಯರಿಂಗ್ ಓದಿದ್ದು, ಬೆಂಗಳೂರಿನಲ್ಲೇ ವಾಸವಾಗಿರುವ ಇವರು ಇಂಟರ್ ನ್ಯಾಷನಲ್ ಮ್ಯಾಜಿಷಿಯನ್ ಮತ್ತು ಮೈಂಡ್ ರೀಡರ್ ಆಗಿದ್ದಾರೆ. ಇನ್ನು ಗೆಳತಿಯೊಬ್ಬರ ಮೂಲಕ ನಟಿ ರಾಧಿಕಾ ರಾವ್ ಅವರಿಗೆ ಆಕರ್ಷ್ ಅವರ ಪರಿಚಯ ಆಗಿದ್ದು, ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿದೆ. ಇನ್ನು ವರ ಆಕರ್ಷ್ ಅವರೇ ತಮ್ಮ ಪ್ರೀತಿಯನ್ನ […]

ಅಡ್ರೆಸ್ ಇಲ್ಲದಿದ್ದರೂ ಶೈನ್ ಶೆಟ್ಟಿಗೆ ಬಂತು ಅಭಿಮಾನಿಯ ಪತ್ರ..ಆ ಲೆಟರ್ ನೋಡಿ ಭಾವುಕರಾದ ಶೈನ್.?

ಕನ್ನಡದ ಖಾಸಗಿವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ ೭ರ ಕಾರ್ಯಕ್ರಮ ಮುಗಿದು ಒಂದು ತಿಂಗಳ ಮೇಲೆ ಆಗಿದೆ. ಇನ್ನು ಈ ಸಂಚಿಕೆಯ ವಿನ್ನರ್ ಆಗಿರುವ ಶೈನ್ ಶೆಟ್ಟಿಗೆ ಇವತ್ತಿಗೂ ಸಹ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಕಿರುತೆರೆ ಧಾರಾವಾಹಿಯಲ್ಲಿ ನಟಿಸುತ್ತಿದ್ದಾಗ ಇದ್ದ ಅಭಿಮಾನಿಗಳಿಗಿಂತ ಬಿಗ್ ಬಾಸ್ ವಿನ್ನರ್ ಆದಮೇಲೆ ಶೈನ್ ಅವರಿಗೆ ಅಭಿಮಾನಿಗಳ ಸಂಖ್ಯೆ ದುಪ್ಪಟ್ಟಾಗಿದೆ. ಇನ್ನು ಅಭಿಮಾನಿಗಳು ಸೋಷಿಯಲ್ ಮೀಡಿಯಾ, ದೂರವಾಣಿ ಮೂಲಕ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಆದರೆ ಇಲ್ಲೊಬ್ಬ ಅಭಿಮಾನಿ ಪತ್ರದ ಮುಖಾಂತರ ಅಭಿನಂದನೆ […]

ಬಾ ಮಲಿಕೋ ಖ್ಯಾತಿಯ ಕಾಮಿಡಿ ಕಿಲಾಡಿ ದಾನಪ್ಪ ಬಹುಮಾನದ ಹಣದಲ್ಲಿ ಮಾಡಿದ್ದೇನು ಗೊತ್ತಾ.?

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಕಾಮಿಡಿ ಕಿಲಾಡಿಗಳು ಸಂಚಿಕೆ 3’ ರ ಗ್ರಾಂಡ್ ಫಿನಾಲೆ ಕಾರ್ಯಕ್ರಮ ಶನಿವಾರದಂದು ನಡೆದಿದ್ದು, ವಾರಂತ್ಯದಲ್ಲಿ ಇಡೀ ಕರ್ನಾಟಕಕ್ಕೇ ತಮ್ಮ ಕಾಮಿಡಿ ಮೂಲಕ ರಸದೌತಣವನ್ನೇ ನೀಡುತ್ತಿದ್ದ ಈ ಕಾರ್ಯಕ್ರಮಕ್ಕೆ ಅದ್ದೂರಿಯಾಗಿ ತೆರೆಬಿದ್ದಿದೆ. ಇನ್ನು ಈ ಕಾಮಿಡಿ ಕಿಲಾಡಿಗಳು ೩ರ ಸಂಚಿಕೆಯ ವಿನ್ನರ್ ಆಗಿ ಉಡುಪಿಯ ರಾಕೇಶ್ ಹೊರಹೊಮ್ಮಿದ್ದು, ಟ್ರೋಫಿ ಜೊತೆಗೆ 8ಲಕ್ಷದ ಬಹುಮಾನದ ಹಣವನ್ನ ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಮೊದಲ ರನ್ನರ್ ಆಪ್ ಆಗಿ ಸಂತೋಷ್ ರವರು 4ಲಕ್ಷದ ಬಹುಮಾನದ ಹಣದ ಜೊತೆಗೆ ಟ್ರೋಫಿಯನ್ನು […]