40 ವರ್ಷಗಳಿಗೊಮ್ಮೆ ಮಾತ್ರ ಸಿಗುತ್ತೆ ಈ ದೇವರ ದರ್ಶನ ಭಾಗ್ಯ!ಅದು ಕೇವಲ 48 ದಿನಗಳು ಮಾತ್ರ!ನಮ್ಮ ಪಕ್ಕದಲ್ಲೇ ಇದೆ ಆ ದೇವಸ್ಥಾನ…

ತಮಿಳುನಾಡು ದೇಗುಲಗಳ ನಗರಿ ಎಂದೇ ಪ್ರಖ್ಯಾತವಾಗಿದೆ. ಈಗ ದೇಗುಲಗಳ ನಗರಿ ಕಾಂಚೀಪುರದಲ್ಲಿ ಬರೋಬ್ಬರಿ 40 ವರ್ಷಗಳಿಂದ ನೀರಿನಲ್ಲಿದ್ದ ಅಥಿ ವರದಾರ್ ದೇವರ ವಿಗ್ರಹವನ್ನು ಮೇಲಕ್ಕೆತ್ತಲಾಗಿದ್ದು, ದೇವರ ದರ್ಶನ ಪಡೆಯಲು ಲಕ್ಷಾಂತರ ಮಂದಿ ಭಕ್ತಾದಿಗಳು ದೇವಸ್ಥಾನದ ಕಡೆ ಬರುತ್ತಿದ್ದಾರೆ. ಈ ದೇವಸ್ಥಾನದ ವಿಶೇಷವೇನೆಂದರೆ ಪುರಾತನಕಾಲದಿಂದಲೂ 40 ವರ್ಷಕ್ಕೊಮ್ಮೆ ಮಾತ್ರ ದೇವಸ್ಥಾನದ ಬಾಗಿಲು ತೆಗೆಯಲಾಗುತ್ತದೆ. ಈ ವೇಳೆ ಕೇವಲ 48 ದಿನಗಳು ಮಾತ್ರ ಅಥಿ ವರದಾರ್ ದೇವರ ದರ್ಶನ ಭಕ್ತಾದಿಗಳು ಪಡೆಯಬಹುದಾಗಿದೆ. 48 ದಿನಗಳು ಮುಗಿದ ಬಳಿಕ ದೇವರ ಮೂರ್ತಿಯನ್ನು […]

Continue Reading

ಮೊದಲ ಬಾರಿಗೆ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟ ಅಣ್ಣಾವ್ರ ಮೊಮ್ಮಗಳು..ಫೋಟೋಶೂಟ್ ವಿಡಿಯೋ ನೋಡಿ…

ಗಾನಗಂಧರ್ವ ನಟಸಾರ್ವಭೌಮ ಡಾಕ್ಟರ್ ರಾಜಕುಮಾರವರ ಮೊಮ್ಮಕ್ಕಳು ಒಬ್ಬರಿಂದ ಆದ ನಂತರ ಒಬ್ಬರು ಅದಾಗಲೇ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈಗ ಇದೇ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಅಣ್ಣಾವ್ರ ಮೊಮ್ಮಗಳು ಎಂಟ್ರಿಕೊಟ್ಟಿದ್ದಾರೆ. ಕನ್ನಡ ಚಿತ್ರರಂಗದ ಸ್ಪುರದ್ರೂಪಿ ನಟರಾಗಿದ್ದ ರಾಮಕುಮಾರ್ ರವರ ಪುತ್ರಿ ಧನ್ಯ ರಾಮ್ಕುಮಾರ್ ಚಂದನವನಕ್ಕೆ ಎಂಟ್ರಿಕೊಟ್ಟಿದ್ದು, ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಸ್ಯಾಂಡಲ್ವುಡ್ನಲ್ಲಿ ಮಿಂಚಲು ರೆಡಿಯಾಗಿರುವ ಧನ್ಯ ರಾಮ್ಕುಮಾರ್ ಮದುವೆಯ ಮಮತೆಯ ಕರೆಯೋಲೆ ಚಿತ್ರದಲ್ಲಿ ನಟಿಸಿದ್ದ ನಟ ಸೂರಜ್ ಗೌಡ ಅವರ ಜೋಡಿಯಾಗಿ ಅಭಿನಯ ಮಾಡುತ್ತಿದ್ದಾರೆ. View […]

Continue Reading