Welcome

ರಾತ್ರೋ ರಾತ್ರಿ ಪೆಟ್ರೋಲ್ ಬಂಕ್ ಗಳಿಗೆ ಮುಗಿಬಿದ್ದ ಜನ.?

ಕರ್ನಾಟಕದಲ್ಲಿ ಈ ಕರೋನಾ ವೈರಸ್ ಮಾಡ್ತಾ ಇರೋ ಅವಂತಾರ ಅಷ್ಟಿಷ್ಟಲ್ಲ. ಅದರಲ್ಲೂ ಕಲ್ಬುರ್ಗಿ ಜಿಲ್ಲೆಯ ಜನರಂತೂ ಈ ಕರೋನಾ ಹೆಸರು ಕೇಳಿ ನಿದ್ದೆಯಲ್ಲಿಯೂ ಕೂಡ ಬೆಚ್ಚಿ ನಿಲುವಂತ ಸ್ಥಿತಿ ಬಂದಿದೆ. ಇನ್ನು ಕಲ್ಬುರ್ಗಿ ಜಿಲ್ಲೆಯಾದ್ಯಂತ ಕರೋನಾ ತಡೆಗಾಗಿ ಜಿಲ್ಲಾಡಳಿತ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನ ಕೈಗೊಳ್ಳುತ್ತಿದ್ದು, ಅರೋಗ್ಯ ತುರ್ತು ಪರಿಸ್ಥಿತಿ ಜಾರಿಮಾಡಲಾಗಿದೆ. ಆದರೆ, ಇದರ ನಡುವೆ ಕರೋನಾ ಕುರಿತಾಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಕೆಲಸ ಹೆಚ್ಚಾಗಿದೆ. ಹೌದು, ಇಡೀ ಕಲ್ಬುರ್ಗಿ ಜಿಲ್ಲೆಯಾದ್ಯಂತ ಅರೋಗ್ಯ ತುರ್ತು ಪರಿಸ್ಥಿತಿ ಜಾರಿಯಾಗಿದ್ದರೂ ಇದು […]

ಈ 3 ಹೆಣ್ಣುಮಕ್ಕಳ ಕತೆ ಕೇಳಿದ್ರೆ ನಿಮ್ಮ ಕಣ್ಣಲ್ಲಿ ಕಣ್ಣೀರು ಬರ್ದೇ ಇರೋಲ್ಲ..

ಮಾಡದೇ ಇರೋ ತಪ್ಪಿಗೆ ಆ ಭಾಗವಂತ ಇಡೀ ಜೀವನ ಪೂರ್ತಿ ಶಿಕ್ಷೆ ಕೊಟ್ಟರೆ ಯಾವ ಮನುಷ್ಯನೂ ಕೂಡ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಒಂದು ಕೋಟಿ ಮಂದಿಯಲ್ಲಿ ಒಬ್ಬರಿಗೆ ಬರುವ ಸಿಂಡ್ರೋಮ್, ಅದೇ ಕುಟುಂಬದಲ್ಲಿರುವ ಮೂವರು ಸದಸ್ಯರಿಗೆ ಬಂದು ಬಿಟ್ಟರೆ ಜೀವನವೇ ಬೇಡ ಅನ್ನಿಸಿಬಿಡುತ್ತೆ. ಹೀಗೆ ಮಹಾರಾಷ್ಟ್ರದ ಪುಣೆಯ ಹತ್ತಿರ ಇರುವ ಮುರುಮಲ ಎಂಬ ಗ್ರಾಮದಲ್ಲಿ ಒಂದು ಬಡ ಕುಟುಂಬ ಅದರಲ್ಲೂ ಮೂವರು ಹೆಣ್ಣುಮಕ್ಕಳು ವಿಚಿತ್ರವಾದ ಸಿಂಡ್ರೋಮ್ ವೊಂದಕ್ಕೆ ತುತ್ತಾಗಿದ್ದು ಪ್ರತೀದಿನ ನರಕ ಯಾತನೆ ಅನುಭವಿಸುತ್ತಿದ್ದಾರೆ. ಹೇರಿ ಸಿಂಡ್ರೋಮ್ ಅಂತ […]

ಅನಕೊಂಡ ಹಾವು 800ಕೆಜಿ ತೂಕದ ಆನೆಯನ್ನೇ ನುಂಗುತ್ತಾ ಇಲ್ಲಿದೆ ನೋಡಿ..

ಈ ಜಗತ್ತಿನಲ್ಲಿ ದೊಡ್ಡ ಹಾವು ಅಂತ ಏನಾದ್ರು ಇದ್ದಾರೆ ಅದು ಅನಕೊಂಡ ಹಾವು ಮಾತ್ರ. ಸ್ನೇಹಿತರೆ ಜಗತ್ತಿನ ಈ ದೈತ್ಯ ಉರಗ ಐದಾರು ಮನುಷ್ಯರಷ್ಟು ಉದ್ದ ಬೆಳೆಯುತ್ತೆ. ಇನ್ನು ಇದು ೩೦೦ಕೆಜಿ ಗಿಂತ ಹೆಚ್ಚು ತೂಕವನ್ನ ಹೊಂದಿರುತ್ತೆ. ಮೂಲತಹ ಹೆಬ್ಬಾವಿನ ಜಾತಿಗೆ ಸೇರಿರುವ ಅನಕೊಂಡ ವಿಷ ಇಲ್ಲದ ಹಾವು. ಹೆಬ್ಬಾವು ಕೂಡ ಅನಕೊಂಡದಷ್ಟೇ ಉದ್ದ ಬೆಳೆದ್ರೂ ಕೂಡ ಅನಕೊಂಡದ ಹೆಚ್ಚುಗಾರಿಕೆ ಇರೋದು ಅದರ ದಪ್ಪದಲ್ಲಿ. ಇನ್ನು ಈ ಭೂಮಿ ಮೇಲಿರೋ ಯಾವ ಹಾವಿಗೂ ಅನಕೊಂಡದಷ್ಟು ದಪ್ಪ ಆಗೋದಕ್ಕೆ […]

ಚಿನ್ನದ ಪ್ರಿಯರಿಗೆ ಗುಡ್ ನ್ಯೂಸ್..ಕರೋನಾ ವೈರಸ್ ಹಿನ್ನಲೆ ಧಿಡೀರನೆ ಕುಸಿದ ಚಿನ್ನದ ಬೆಲೆ..

ಚೀನಾದಲ್ಲಿ ಹುಟ್ಟಿದ ಮಹಾಮಾರಿ ಕರೋನಾ ವೈರಸ್ ಈಗ ಇಡೀ ಜಗತ್ತಿನೆಲ್ಲೆಡೆ ಹಬ್ಬುತ್ತಿದ್ದು, ಸಾವಿರಾರು ಜನರ ಪ್ರಾಣಗಳನ್ನ ನುಂಗಿಹಾಕುತ್ತಿದೆ. ಈ ಸೋಂಕಿನಿಂದ ಎಷ್ಟೋ ದೇಶಗಳು ಬಂದ್ ಆಗಿಬಿಟ್ಟಿವೆ. ಇನ್ನು ಈ ಮಹಾಮಾರಿ ಭಾರತದಲ್ಲೂ ದಿನದಿಂದ ದಿನಕ್ಕೆ ತನ್ನ ಪ್ರತಾಪವನ್ನ ತೋರಿಸುತ್ತಿದ್ದು, ಈಗಾಗಲೇ ಇಬ್ಬರನ್ನ ಆಹುತಿ ತೆಗೆದುಕೊಂಡುಬಿಟ್ಟಿದೆ. ಸಾವಿರಾರು ಜನರು ಈ ಸೋಂಕಿಗೆ ಈಡಾಗಿದ್ದಾರೆ. ಇನ್ನು ಭಾರತದ ಹಲವೆಡೆ ರಾಜ್ಯಸರ್ಕಾರಗಳು ತಮ್ಮದೇ ಆದ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳುತ್ತಿವೆ. ಇನ್ನು ಕರ್ನಾಟಕ ಸರ್ಕಾರ ಕೂಡ ಇನ್ನು ಒಂದು ವಾರಗಳ ಕಾಲ ಯಾವುದೇ […]

ಒಂದೇ ಸೆಕೆಂಡ್ ಈ ಕೆಲಸ ಮಾಡಿ 10ಸಾವಿರ ದಂಡ ತಪ್ಪಿಸಿಕೊಳ್ಳಿ..ನಿಮ್ಮ ಮೊಬೈಲ್ ನಲ್ಲೆ ಮಾಡಿ..

ಈಗಾಗಲೇ ಕೇಂದ್ರಸರ್ಕಾರ ನಿಮ್ಮ ಆಧಾರ್ ಕಾರ್ಡ್ ನೊಂದಿಗೆ ಪಾನ್ ಕಾರ್ಡ್ ನ್ನ ಲಿಂಕ್ ಮಾಡಲು ಇದೇ ತಿಂಗಳು ಮಾರ್ಚ್ 31 ಡೆಡ್ ಲೈನ್ ಆಗಿದೆ. ಈ ಹಿಂದೆ ಕೂಡ ಏಳೆಂಟು ಬಾರಿ ದಿನಾಂಕದ ಗಡುವು ನೀಡಿದ್ದರೂ ಸರ್ಕಾರ ನಿರೀಕ್ಷಿಸಿದ ಮಟ್ಟದಲ್ಲಿ ಆಧಾರ್ ಕಾರ್ಡ್ ಗೆ ಪಾನ್ ಕಾರ್ಡ್ ಜೋಡಣೆ ಆಗಿಲ್ಲ. ಒಂದು ವೇಳೆ ನೀವು ಇದೇ ತಿಂಗಳು ಅಂದರೆ ಮಾರ್ಚ್ 31ರ ಒಳಗೆ ಆಧಾರ್ ಗೆ ಪಾನ್ ಲಿಂಕ್ ಮಾಡದೇ ಇದ್ದಲ್ಲಿ ಪಾನ್ ಕಾರ್ಡ್ ಕ್ಯಾನ್ಸಲ್ ಆಗುವ […]

ಗರ್ಭಿಣಿ ಮಹಿಳೆಯನ್ನ ಉಳಿಸುವಂತೆ ಸರ್ಕಾರದ ಬಳಿ ಮನವಿ ಮಾಡಿಕೊಂಡ ಜಗ್ಗಣ್ಣ..

ಇತ್ತೀಚೆಗಷ್ಟೇ ಮಧುಗಿರಿಯ ಅಂಧ ಗಾಯಕರಿಗೆ ಮನೆ ಕಟ್ಟಿಸಿಕೊಟ್ಟು ಮಾನವೀಯತೆ ಮೆರೆದಿದ್ದ ನವರಸನಾಯಕ ಜಗ್ಗೇಶ್ ರವರು ಈಗ ಗರ್ಭಿಣಿಯೊಬ್ಬರಿಗಾಗಿ ಸರ್ಕಾರದ ಬಳಿ ಮನವಿ ಮಾಡಿಕೊಂಡಿದ್ದು, ಸಾಮಾಜಿಕ ಕಳಕಳಿ ಮೆರೆದಿದ್ದಾರೆ. ರೊಮ್ ದೇಶದಲ್ಲಿರುವ ಭಾರತೀಯ ಗರ್ಭಿಣಿ ಮಹಿಳೆಯೊಬ್ಬಳು ಪಡುತ್ತಿರುವ ಕಷ್ಟದ ಬಗ್ಗೆ ಹೇಳಿಕೊಂಡಿದ್ದು, ಆ ಮಹಿಳೆಗೆ ಸಹಾಯ ಮಾಡುವಂತೆ ಕರ್ನಾಟಕ ಸರ್ಕಾರದ ಬಳಿ ಮನವಿ ಮಾಡಿಕೊಂಡಿದ್ದು, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಪ್ರಸ್ತುತ ಆರೋಗ್ಯ ಸಚಿವರಾಗಿರುವ ಶ್ರೀರಾಮುಲುರವರಿಗೆ, ಬೆಂಗಳೂರಿನವರೇ ಆದ ಗರ್ಭಿಣಿ ಮಹಿಳೆ ರೋಮ್ ನಲ್ಲಿ ತುಂಬಾ ಕಷ್ಟ […]

ಗೆಳತಿಯೊಂದಿಗೆ ಭಾರತೀಯ ಸಂಪ್ರದಾಯದಂತೆ ಎಂಗೇಜ್ ಮೆಂಟ್ ಮಾಡಿಕೊಂಡ ಗ್ಲೇನ್ ಮ್ಯಾಕ್ಸ್‌ವೆಲ್..

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಟಗಾರ ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಆಲ್ ರೌಂಡರ್ ಆಗಿ ಮಿಂಚಿರುವ ಗ್ಲೇನ್ ಮ್ಯಾಕ್ಸ್‌ವೆಲ್ ತನ್ನ ಬಹುಕಾಲದ ಗೆಳತಿಯಾಗಿರುವ ಭಾರತೀಯ ಯುವತಿಯೊಂದಿಗೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ. ಹೌದು, ಗ್ಲೇನ್ ಮ್ಯಾಕ್ಸ್‌ವೆಲ್ ತಾನು ಪ್ರೀತಿಸುತ್ತಿದ್ದ ಭಾರತೀಯರು ಆಗಿರುವ ಸಂಚಾತ ವಿನಿ ರಾಮನ್ ಅವರ ಜೊತೆಯಲ್ಲಿ, ಅದೂ ಭಾರತೀಯ ಸಂಪ್ರದಾಯದಂತಯೇ ಆಸ್ಟ್ರೇಲಿಯಾದಲ್ಲಿ ಶನಿವಾರದ ರಾತ್ರಿಯೆಂದು ನಿಶ್ಚಿತಾರ್ಥ ಮಾಡಿಕೊಂಡಿದ್ದು, ಕಾರ್ಯಕ್ರಮದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ. ಇನ್ನು ಭಾರತೀಯ ಸಂಪ್ರದಾಯದಂತೆ, ಭಾರತೀಯ ಶೈಲಿಯ […]

ನನ್ನಿಂದಾಗಿ ಕರ್ನಾಟಕದಲ್ಲಿ ಕೊರೋನಾ ಹರಡುವುದು ಬೇಡ ಎಂದು ಚೀನಾದಲ್ಲೇ ಉಳಿದ ಕನ್ನಡಿಗ ವಿಡಿಯೋದಲ್ಲಿ ಹೇಳಿದ್ದೇನು ಗೊತ್ತಾ.?

ಈ ಕೊರೋನಾ ಮಹಾಮಾರಿಯಿಂದಾಗಿ ವಿದೇಶಗಳಲ್ಲಿದ್ದ ಭಾರತೀಯರು ಸ್ವದೇಶಕ್ಕೆ ಮರಳುತ್ತಿದ್ದಾರೆ. ಇತ್ತ ಕಡೆ ಭಾರತದಲ್ಲಿಯೂ ಕೂಡ ಕೊರೋನಾ ಸೋಂಕು ದಿನದಿಂದ ದಿನಕ್ಕೆ ವಿಸ್ತಾರವಾಗುತ್ತಿದ್ದು, ಜನರು ಭಯಭೀತರಾಗಿದ್ದಾರೆ. ಇದರ ನಡುವೆ ಕೊರೋನಾ ಹುಟ್ಟುವಿಗೆ ಕಾರಣವಾದ ಚೀನಾದಲ್ಲಿ ಓದುತ್ತಿರುವ ಕರುನಾಡಿನ ಯುವಕನೊಬ್ಬ ನಾನು ಇಲ್ಲೇ ಇರುತ್ತೇನೆ. ಚೀನಾದಿಂದ ತನ್ನ ತಾಯ್ನಾಡು ಭಾರತಕ್ಕೆ ಬಂದು ಕೊರೋನಾ ಹರಡಲು ನನಗೆ ಇಷ್ಟವಿಲ್ಲ ಎಂದು ತುಮಕೊರಿನ ಯುವಕ ಕಾಳಜಿ ಮೆರೆದಿದ್ದಾನೆ. ಹೌದು, ತುಮಕೂರಿನ ಹೊಸಕೆರೆಯ ಸಾಹಿಲ್ ಹುಸೇನ್ ಎಂಬ ಯುವಕ ಎಂಬಿಬಿಎಸ್ ಓದುವ ಸಲುವಾಗಿ ಕಳೆದ […]

1 ವಾರಗಳ ಕಾಲ ನಂದಿಬೆಟ್ಟದ ಬಾಗಿಲು ಬಂದ್.?ತಪ್ಪದೆ ಈ ಸುದ್ದಿ ನೋಡಿ..

ಚೀನಾದಲ್ಲಿ ಹುಟ್ಟಿದ ಕೊರೋನಾ ವೈರಸ್ ಈಗ ಭಾರತದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕರ್ನಾಟಕದಲ್ಲಿಯೂ ಕೂಡಾ ಎಂಟ್ರಿ ಕೊಟ್ಟಿದ್ದು, ಈಗಾಗಲೇ ಕಲ್ಬುರ್ಗಿಯಲ್ಲಿ ಒಬ್ಬರನ್ನ ಆಹುತಿ ತೆಗೆದುಕೊಂಡಿದೆ. ಈ ಎಲ್ಲಾ ಕಾರಾಣಗಳಿಂದ ಸರ್ಕಾರ ಕೆಲವೊಂದು ಮುಂಜಾಗೃತಾ ಕ್ರಮಗಳನ್ನ ಕೈಗೊಂಡಿದೆ. ಹೌದು, ಈಗಾಗಲೇ ಈ ದಿನದಿಂದ ಒಂದು ವಾರಗಳ ಕಾಲ ಸಿನಿಮಾ ಥಿಯೇಟರ್ ಗಳು, ಮಾಲ್ ಗಳು, ಸಮ್ಮರ್ ಕ್ಯಾಂಪ್ ಗಳು, ಜಾತ್ರೆಗಳನ್ನ ಬಂಧ್ ಮಾಡುವಂತೆ ಸರ್ಕಾರ ಆದೇಶ ಮಾಡಿದೆ. ಜೊತೆಗೆ ಸರಳವಾಗಿ ಮದುವೆ ಸಮಾರಂಭಗಳನ್ನ ಮಾಡಬೇಕಾಗಿ ಮನವಿ ಮಾಡಿಕೊಡಿರುವ ಸರ್ಕಾರ […]

1 ವಾರಗಳ ಕಾಲ ಕರ್ನಾಟಕದಲ್ಲಿ ಎಲ್ಲಾ ಬಂದ್..ಏನಿರುತ್ತೆ ಏನಿರಲ್ಲಾ.?ಈ ಸಂಪೂರ್ಣ ಮಾಹಿತಿ ನೋಡಿ..

ದಿನದಿಂದ ದಿನಕ್ಕೆ ಜಗತ್ತಿನಾದ್ಯಂತ ಮಹಾಮಾರಿ ಕೊರೋನಾ ವೈರಸ್ ವ್ಯಾಪಿಸುತ್ತಿದೆ. ಹಲವಾರು ದೇಶಗಳಲ್ಲಿ ತನ್ನ ಪ್ರಜೆಗಳಿಗೆ ಮನೆಯಿಂದ ಹೊರಬರದಂತೆ ದಿಗ್ಬಂದನ ಏರಿವೆ. ಈಗಾಗಲೇ ಕರ್ನಾಟಕಕ್ಕೂ ಕೊರೋನಾ ವೈರಸ್ ಎಂಟ್ರಿ ಕೊಟ್ಟಿದ್ದು, ಕರ್ನಾಟಕ ಸರ್ಕಾರ ಹಲವಾರು ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿದೆ. ಹೌದು, ದಿನದಿಂದ ದಿನಕ್ಕೆ ಕೊರೋನಾ ಸೋಂಕು ಹಬ್ಬುತ್ತಿರುವ ಹಿನ್ನಲೆಯಲ್ಲಿ ಕರ್ನಾಟಕ ಸರ್ಕಾರ ಮುಂಜಾಗ್ರತಾ ಕ್ರಮವಾಗಿ ದೊಡ್ಡದೊಂದು ನಿರ್ಧಾರಕ್ಕೆ ಬಂದಿದೆ. ಹೌದು, ಒಂದು ವಾರಗಳ ಕಾಲ ಕರ್ನಾಟಕದಲ್ಲಿ ಸಿನಿಮಾ ಥಿಯೇಟರ್, ಮಾಲ್ ಗಳು, ಜಾತ್ರೆಗಳು ಸೇರಿದಂತೆ ಎಲ್ಲಾ ಸಭೆ ಸಮಾರಂಭಗಳು […]