Welcome

ಶಂಕರ್ ನಾಗ್ ರವರ ಕನ್ನಡ ಪ್ರೇಮ ಎಷ್ಟಿತ್ತು ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಇಲ್ಲ..

ಶಂಕರ್ ನಾಗ್ ಅವರು ಕೇವಲ ಕಲಾವಿದರಲ್ಲ, ಕೇವಲ ಒಬ್ಬ ವ್ಯಕ್ತಿಯೂ ಅಲ್ಲ. ಅವರೊಂದು ಅದ್ಭುತ ಜೀವ ಚೈತನ್ಯ. ಆದ್ದರಿಂದಲೇ ಅವರು ನಮ್ಮನು ಅಗಲಿ ಹೋಗಿ ಇಷ್ಟು ವರ್ಷಗಳೇ ಕಳೆದಿದ್ದರೂ ಇಂದೂ ನಮ್ಮ ಮನಸಿನಲ್ಲಿ ಉಳಿದಿರುವುದು. ದಿನದಿಂದ ದಿನಕ್ಕೆ ಅಭಿಮಾನಿಗಳು ಹೆಚ್ಚುತ್ತಿರುವುದು. ಶಂಕರ್ ನಾಗ್ ಅವರನ್ನು ಕಣ್ಣಾರೆ ನೋಡದ ಈ ಪೀಳೆಗೆಯವರೂ ಕೂಡ ಅವರನ್ನು ಹೃದಯದಲಿಟ್ಟು ಆರಾಧಿಸುತ್ತಿರುವುದು. ಇದು ಅತಿಶಯೋಕ್ತಿಯಲ್ಲ ಸತ್ಯ. ಇದೆಲ್ಲ ನಿಮಗೆ ತಿಳಿಯದ ವಿಷಯವೇನಲ್ಲ. ಆದರೆ ಎಷ್ಟೋ ಜನರಿಗೆ ಗೊತ್ತಿಲ್ಲ. ಶಂಕರ್ ನಾಗ್ ಅವರ ಮಾತೃ […]

ವಿಭಿನ್ನ ಪ್ರಯತ್ನದಿಂದ ಬಿಡುಗಡೆಗೆ ಸಜ್ಜಾಗಿರುವ ನಾನೊಂಥರ ಮೂವಿ..ಯಾವಾಗ ಗೊತ್ತಾ.?

ಇತ್ತಿಚಿನ ದಿನಗಳಲ್ಲಿ ಹೊಸಬರ ಚಿತ್ರಗಳು ತುಂಬಾ ಒಳ್ಳೆ ಕಂಟೆಂಟ್, ಇಟ್ಟುಕೊಂಡು ಚಿತ್ರದಲ್ಲಿ ಯಾವುದೇ ಕೊರತೆ ಇಲ್ಲದ ಹಾಗೆ, ಸದ್ದಿಲ್ಲದೆ ಬಿಡುಗಡೆ ಆಗಿ, ತುಂಬಾ ಯಶಸ್ಸು ಗಳಿಸಿದ ಚಿತ್ರಗಳು ಕೂಡ, ನಮ್ಮ ಕನ್ನಡ ಚಿತ್ರರಂಗದಲ್ಲಿ ತುಂಬಾ ಇವೆ. ಹಾಗೆ ಪ್ರೇಕ್ಷಕರು ಮೊದಲಿಗೆ, ಯಾವುದಾದರು ಹೊಸಬರ ಚಿತ್ರ ಬಿಡುಗಡೆ ಆಗಿದಾವೆ ಅಂದ್ರೆ, ಚಿತ್ರ ಚೆನ್ನಾಗಿಲ್ಲ ಎಂದು ನೋಡದೆ ಚಿತ್ರದ ಬಗ್ಗೆ ಅವರ ಅನಿಸಿಕೆ ತಿಳಿಸಿಬಿಡುತ್ತಿದ್ದರು, ತದನಂತರ ಚಿತ್ರ ಹಿಟ್ ಸಾಲಿಗೆ ಸೇರಿದಾಗ, ಓಹ್ ಈ ಚಿತ್ರ ಇಷ್ಟು ಚೆನ್ನಾಗಿದೆಯಾ ಎಂದು […]

ಕೊರೋನಾ ಹಿನ್ನಲೆ ಸಾವಿರಾರು ಲೀಟರ್ ಹಾಲನ್ನ ನದಿಗೆ ಚೆಲ್ಲಿದ್ರು..ಎಂತಾ ಜನ ನೀವು..

ದಿನದಿಂದ ದಿನಕ್ಕೆ ಇಡೀ ದೇಶದೆಲ್ಲೆಡೆ ತನ್ನ ಕಬಂದ ಬಾಹುಗಳನ್ನ ವಿಸ್ತರಿಸುತ್ತಿರುವ ಈ ಕೊರೋನಾ ವೈರಸ್ ಶ್ರೀಸಾಮಾನ್ಯರ ಮೇಲೆ ಬಹಳ ಪ್ರಭಾವ ಬೀರಿದೆ. ಅದರಲ್ಲೂ ಹಾಲು ಖರೀದಿ ಮಾಡಿ ಮಾರುವವರ ಪರಿಸ್ಥಿತಿ ಚಿಂತಾಜನಕವಾಗಿದೆ. ಹೌದು, ಬರೋಬ್ಬರಿ 1500ಲೀ ಹಾಲನ್ನ ನದಿಗೆ ಸುರಿದಿರುವ ಘಟನೆ ಚಿಕ್ಕೋಡಿಯಲ್ಲಿ ನಡೆದಿದೆ. ಯುವಕರು ಹಳ್ಳಿಗಳಲ್ಲಿ ಮನೆ ಮನೆಗೆ ಹೋಗಿ 35ರೂಗಳನ್ನ ಕೊಟ್ಟ ಹಾಲಿನ ಖರೀದಿ ಮಾಡುತ್ತಿದ್ದರು. ಬಳಿಕ ನಗರಕ್ಕೆ ಹೋಗಿ ಪ್ರತೀ ಲೀಟರ್ ಗೆ ಐದಾರು ರೂಪಾಯಿಗಳ ಲಾಭದಲ್ಲಿ ಮಾರುತ್ತಿದ್ದರು. ಇದು ಅವರ ದಿನನಿತ್ಯದ […]

ನಾಳೆಯಿಂದ 14ರವರೆಗೆ ಬಡವರಿಗೆ ಇದು ಉಚಿತ..ಸಿಎಂ ಘೋಷಣೆ..

ದಿನದಿಂದ ದಿನಕ್ಕೆ ಕೊರೋನಾ ವೈರಸ್ ವೇಗವಾಗಿ ಹರಡುತ್ತಿದ್ದು, ಇಡೀ ದೇಶದಾದ್ಯಂತ ಲಾಕ್ ಡೌನ್ ಮಾಡಲಾಗಿದೆ. ಇನ್ನು ಈ ಲಾಕ್ ಡೌನ್ ನಿಂದಾಗಿ ಆತಂಕಕ್ಕೆ ಒಳಗಾಗಿರುವವರು ಕಾರ್ಮಿಕ ವರ್ಗದವರು, ನಿರ್ಗತಿಕರು, ದಿನಕೂಲಿಯವರು, ಬಡವರು ಹಾಗೂ ಕೃಷಿಕರು. ಹೀಗಾಗಿ ರಾಜ್ಯ ಸರ್ಕಾರ ಕೂಡ ಹಲವಾರು ಕ್ರಮಗಳನ್ನ ಕೈಗೊಳ್ಳುತ್ತಿದೆ. ಹಾಗಾಗಿ ಜನರಿಗೆ ಕೆಲವೊಂದನ್ನ ಸಡಿಲ ಮಾಡಲಾಗುತ್ತಿದೆ. ಇನ್ನು ನಾಳೆ ಗುರುವಾರದಿಂದ ಅಂದರೆ ಏಪ್ರಿಲ್ 2ರಿಂದ 14ರವರೆಗೆ ಬಡವರಿಗೆ ಉಚಿತವಾಗಿ ಹಾಲು ವಿತರಣೆ ಮಾಡುವುದಾಗಿ ಸಿಎಂ ಯಡಿಯೂರಪ್ಪನವರು ಘೋಷಣೆ ಮಾಡಿದ್ದಾರೆ. ಎಲ್ಲಾ ಜಿಲ್ಲೆಗಳಲ್ಲಿರುವ […]

ಬೀದಿಯಲ್ಲಿ ಹೋಗುತ್ತಿದ್ದ ಪೌರ ಕಾರ್ಮಿಕರಿಗೆ ಹೂಮಳೆ ಸುರಿಸಿ ಹಣದ ಹಾರ ಹಾಕಿದ ಜನರು..ಈ ವೈರಲ್ ವಿಡಿಯೋ ನೋಡಿ..

ಕೊರೋನಾ ಸೋಂಕಿನ ಹಿನ್ನಲೆಯಲ್ಲಿ ಸಾರ್ವಜನಿಕರು ಮನೆಯಿಂದ ಹೊರಬರದಂತೆ ದೇಶದಾದ್ಯಂತ ಲಾಕ್ ಡೌನ್ ಆಗಿದೆ. ಆದರೆ ವೈದ್ಯರು, ನರ್ಸ್ ಗಳು, ಪೊಲೀಸರು ಸೇರಿದಂತೆ ಪೌರ ಕಾರ್ಮಿಕರು ತಮ್ಮ ಜೀವದ ಅಂಗನ್ನು ತೊರೆದು ನಮ್ಮ ಆರೋಗ್ಯಕ್ಕೋಸ್ಕರ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಇನ್ನು ಕೊರೋನಾ ಸೋಂಕಿನ ಭಯವಿದ್ದರೂ ನಮ್ಮ ಆರೋಗ್ಯಕ್ಕಾಗಿ ಬೀದಿಗಳಲ್ಲಿರುವ ಕಸವನ್ನ ತೆಗೆದು ಸ್ವಚ್ಛ ಮಾಡುತ್ತಾ ನಿರಂತರವಾಗಿ ದುಡಿಯುತ್ತಿರುವ ಪೌರ ಕಾರ್ಮಿಕರಿಗೆ ನಾವು ಹ್ಯಾಟ್ಸಪ್ ಹೇಳಲೇಬೇಕು. ಈಗ ಅದರಂತೆ ರಸ್ತೆಯಲ್ಲಿ ಹೋಗುತ್ತಿದ್ದ ಪೌರ ಕಾರ್ಮಿಕರಿಗೆ ಹೂಮಳೆ ಸುರಿಸುವುದರ ಮೂಲಕ ತಮ್ಮ […]

ಹೆಂಡತಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಬರೋಬ್ಬರಿ 257ಕಿಮೀ ನಡೆದ ಪತಿ..

ಕೊರೋನಾ ಸೋಂಕು ಹಿನ್ನಲೆಯಲ್ಲಿ ಇಡೀ ಭಾರತ ಲಾಕ್ ಡೌನ್ ಆಗಿದ್ದು, ರೈಲು ಸಂಚಾರ ಸೇರಿದಂತೆ, ಬಸ್ ಗಳನ್ನೂ ಕೂಡ ಬಂದ್ ಮಾಡಲಾಗಿದೆ. ಜೊತೆಗೆ ಜಿಲ್ಲೆಯ ಎಲ್ಲಾ ಗಡಿಗಳನ್ನು ಕೂಡ ಬಂದ್ ಮಾಡಲಾಗಿದ್ದು, ಜನ ಎಲ್ಲೆಲ್ಲಿ ಇದ್ದರೋ ಅಲ್ಲೇ ಇರುವಂತಾಗಿದೆ. ಇದರ ನಡುವೆ ಪತಿಯೊಬ್ಬ ತನ್ನ ಪತ್ನಿಯನ್ನ ಹೆಗಲ ಮೇಲೆ ಹೊತ್ತು ಬರೋಬ್ಬರಿ ೨೫೭ ಕಿಮೀ ನಡೆದಕೊಂಡು ಹೋಗಿದ್ದಾರೆ. ಹಾಗಿದ್ದರೆ ಏನಿದು ಸ್ಟೋರಿ ಮಿಂದೆ ನೋಡೋಣ ಬನ್ನಿ.. ಕೊರೋನಾ ಸೋಂಕಿನ ಹಿನ್ನಲೆಯಲ್ಲಿ ಯಾವುದೇ ಬಸ್ ಆಗಲಿ ಗಾಡಿಗಳಾಗಲಿ ಓಡಾಡುತ್ತಿಲ್ಲ. […]

ಲವ್ ಮಾಕ್ಟೈಲ್ ಚಿತ್ರ ನೋಡಿ ಬೇಸರಗೊಂಡು ನಟನ ಬ್ಯಾಂಕ್ ಖಾತೆಗೆ ಹಣ ಕಳುಹಿಸಿದ ಅಭಿಮಾನಿ..

ಕನ್ನಡಿಗರೇ ಕನ್ನಡ ಚಿತ್ರಗಳನ್ನ ನೋಡಿ, ಪರಭಾಷೆ ಚಿತ್ರಗಳೊಂದಿಗೆ ಹೋಲಿಸಿ ಮಾತನಾಡುವ ಕಾಲಹೊಂದಿತ್ತು. ಆದರೆ ಕೆಜಿಎಫ್ ಚಿತ್ರ ಬಂದ ಮೇಲೆ ಇಡೀ ಭಾರತೀಯ ಚಿತ್ರರಂಗ ಸ್ಯಾಂಡಲ್ವುಡ್ ಕಡೆ ನೋಡುವಂತಾಗಿದೆ. ಹೌದು, ಇನ್ನು ಇತ್ತೀಚಿಗೆ ಕನ್ನಡ ಚಿತ್ರರಂಗದಲ್ಲಿ ಉತ್ತಮ ಕಮರ್ಷಿಯಲ್ ಚಿತ್ರಗಳ ಜೊತೆಗೆ ಪ್ರಯೋಗಾತ್ಮಕ ಚಿತ್ರಗಳು ಬರುತ್ತಿರುವುದು ಒಳ್ಳೆಯ ಬೆಳವಣಿಗೆ. ಜೊತೆಗೆ ಚಿತ್ರರಸಿಕರ ಮೆಚ್ಚುಗೆ ಗಳಿಸುವಲ್ಲಿ ಕೂಡ ಹಿಂದೆ ಬಿದ್ದಿಲ್ಲ. ಈಗ ಇದಕ್ಕೊಂದು ತಾಜಾ ಉದಾಹರಣೆ ಎಂದರೆ ಡಾರ್ಲಿಂಗ್ ಕೃಷ್ಣ ನಿರ್ದೇಶನದಲ್ಲಿ ಮೂಡಿ ಬಂದ ಲವ್ ಮಾಕ್ಟೈಲ್ ಚಿತ್ರ. ಇನ್ನು […]

ಕಮರಿಹೋಯ್ತಾ ಕುಮಾರಣ್ಣನ ಆಸೆ..ಬೆಂಗಳೂರಿಗೆ ಶಿಫ್ಟ್ ಆಯ್ತು ನಿಖಿಲ್ ಮದುವೆ.?

ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿಯವರ ಪುತ್ರ ಸ್ಯಾಂಡಲ್ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ ಅವರ ಮದುವೆ ಮುಂದಿನ ತಿಂಗಳು ಏಪ್ರಿಲ್ ೧೭ರಂದು ರಾಮನಗರ ಬಳಿ ನಡೆಯಬೇಕಿತ್ತು. ಆದರೆ ಕೊರೋನಾ ಭೀತಿಯಿಂದಾಗಿ ಕ್ಯಾನ್ಸಲ್ ಆಗಿದೆ. ಹೌದು, ಈಗಂತೂ ಎಲ್ಲೆಲ್ಲೂ ಮಹಾಮಾರಿ ಕೊರೋನಾ ವೈರಸ್ ರಣ ಕೇಕೆ ಹಾಕುತ್ತಿದೆ. ದಿನದಿಂದ ದಿನಕ್ಕೆ ಹೇಚ್ಚಾಗುತ್ತಿದೆಯೇ ಹೊರತು ಕಂಟ್ರೋಲ್ ಗೆ ಸಿಗುತ್ತಿಲ್ಲ. ಇನ್ನು ರಾಮನಗರದ ಬಳಿ ಇರುವ ಜಾನಪದ ಲೋಕದಲ್ಲಿ ನಿಖಿಲ್ ಮದುವೆ ಅದ್ದೂರಿಯಾಗಿ ನಡೆಯಬೇಕಿತ್ತು. ಇದಕ್ಕಾಗಿ ಅದ್ದೂರಿ ಕಲ್ಯಾಣಮಂಟಪದಿಂದ ಹಿಡಿದು ಪ್ರತಿಯೊಂದು ಕೆಲಸಗಳು ನಡೆಯುತ್ತಿದ್ದವು. […]

ಇನ್ನೆರಡೇ ದಿನಗಳಲ್ಲಿ ಬಂದ್ ಆಗಲಿವೆ ಎಲ್ಲಾ ಸೀರಿಯಲ್ ಗಳು.?

ಇಡೀ ಜಗತ್ತಿನಲ್ಲಿ ಸದ್ಯದ ಮಟ್ಟಿಗೆ ಕೊರೋನಾ ವೈರಸ್ ನದ್ದೇ ಆಟ. ಇದರ ಹಾವಳಿಗೆ ಇಡೀ ಜಗತ್ತಿಗೆ ಜಗತ್ತೇ ತತ್ತರಿಸಿ ಹೋಗಿದೆ. ಇನ್ನು ಈ ಸೋಂಕಿನ ಭೀತಿಯ ಹಿನ್ನಲೆಯಲ್ಲಿ ದಿನದಿಂದ ದಿನಕ್ಕೆ ಒಂದೊಂದೇ ಬಂದ್ ಆಗುತ್ತಿದೆ. ಇನ್ನು ಈಗಾಗ್ಲೇ ಕರ್ನಾಟಕದಲ್ಲಿ ಮಾರ್ಚ್ ೩೧ರವರೆಗೆ ಚಲನಚಿತ್ರಮಂದಿರಗಳು ಸೇರಿದಂತೆ ಮಾಲ್ ಗಳನ್ನ ಬಂದ್ ಮಾಡಲಾಗಿದೆ. ಸಭೆ ಸಮಾರಂಭಗಳನ್ನ, ಜಾತ್ರೆಗಳನ್ನ ಮಾಡದಂತೆ ನಿಷೇಧ ಹೇರಲಾಗಿದೆ. ಈಗ ಇದರ ನಡುವೆ ಮನೆಯಲ್ಲಿಯೇ ಕುಳಿತು ತಮ್ಮ ನೆಚ್ಚಿನ ಧಾರಾವಾಹಿಗಳನ್ನ ನೋಡುವವರೆಗೂ ಕೊರೋನಾ ಒಡೆತ ಬಿದ್ದಿದೆ. ಹೌದು, […]

ಮತ್ತೆ ಮುಂದುವರಿದ ಕರ್ನಾಟಕ ಲಾಕ್ ಡೌನ್.ಎಷ್ಟು ದಿನ ಗೊತ್ತಾ?ರೆಡಿಯಾಗಿದೆ ಕೊರೋನಾ ಟಾಸ್ಕ್ ಫೋರ್ಸ್..

ಜಗತ್ತಿನಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ವೈರಸ್, ಕರ್ನಾಟಕದ್ಲಲೂ ಕೂಡ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಈಗಾಗಲೇ ಒಂದು ವಾರಗಳ ಕಾಲ ಕರ್ನಾಟಕ ಲಾಕ್ ಮಾಡಲಾಗಿದೆ. ಚಿತ್ರಮಂದಿರಗಳು, ಮಾಲ್ ಗಳು, ಪಬ್ ಗಳು, ಮದುವೆ ಸಮಾರಂಭಗಳು, ಸ್ವೀಮಿಗ್ ಪೂಲ್, ಸಮ್ಮರ್ ಕ್ಯಾಂಪ್ ಗಳು ಸೇರಿದಂತೆ ಜಾತ್ರೆಗಳನ್ನ ಕೂಡ ಒಂದು ವಾರ ಬಂದ್ ಮಾಡುವಂತೆ ಸರ್ಕಾರ ನಿರ್ಬಂಧ ಹೇರಿತ್ತು. ಈಗ ಮತ್ತೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದಲ್ಲಿ ತುರ್ತು ಸಭೆ ನಡೆಸಲಾಯಿತು. ಇನ್ನು […]