Welcome

ಈ 3 ಹೆಣ್ಣುಮಕ್ಕಳ ಕತೆ ಕೇಳಿದ್ರೆ ನಿಮ್ಮ ಕಣ್ಣಲ್ಲಿ ಕಣ್ಣೀರು ಬರ್ದೇ ಇರೋಲ್ಲ..


ಮಾಡದೇ ಇರೋ ತಪ್ಪಿಗೆ ಆ ಭಾಗವಂತ ಇಡೀ ಜೀವನ ಪೂರ್ತಿ ಶಿಕ್ಷೆ ಕೊಟ್ಟರೆ ಯಾವ ಮನುಷ್ಯನೂ ಕೂಡ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಒಂದು ಕೋಟಿ ಮಂದಿಯಲ್ಲಿ ಒಬ್ಬರಿಗೆ ಬರುವ ಸಿಂಡ್ರೋಮ್, ಅದೇ ಕುಟುಂಬದಲ್ಲಿರುವ ಮೂವರು ಸದಸ್ಯರಿಗೆ ಬಂದು ಬಿಟ್ಟರೆ ಜೀವನವೇ ಬೇಡ ಅನ್ನಿಸಿಬಿಡುತ್ತೆ.

ಹೀಗೆ ಮಹಾರಾಷ್ಟ್ರದ ಪುಣೆಯ ಹತ್ತಿರ ಇರುವ ಮುರುಮಲ ಎಂಬ ಗ್ರಾಮದಲ್ಲಿ ಒಂದು ಬಡ ಕುಟುಂಬ ಅದರಲ್ಲೂ ಮೂವರು ಹೆಣ್ಣುಮಕ್ಕಳು ವಿಚಿತ್ರವಾದ ಸಿಂಡ್ರೋಮ್ ವೊಂದಕ್ಕೆ ತುತ್ತಾಗಿದ್ದು ಪ್ರತೀದಿನ ನರಕ ಯಾತನೆ ಅನುಭವಿಸುತ್ತಿದ್ದಾರೆ. ಹೇರಿ ಸಿಂಡ್ರೋಮ್ ಅಂತ ಕರೆಸಿಕೊಳ್ಳುವ ಇದು ತಲೆಯಿಂದ ಕಾಲಿನ ಬೆರಳಿನವರೆಗೂ ವಿಪರೀತವಾಗಿ ಕೂದಲು ಬೆಳೆಯುತ್ತದೆ.

ಇಡೀ ದೇಹದ ತುಂಬಾ ಬೆಳೆಯುವ ಕೂದಲನ್ನ ಬಟ್ಟೆಗಳಿಂದ ಬೇರೆಯವರಿಗೆ ಕಾಣದಂತೆ ಮುಚ್ಚಿಕೊಳ್ಳಬಹುದು, ಆದರೆ ಮುಖದ ಮೇಲೆ ಚಿಂಪಾಂಜಿ ಪ್ರಾಣಿಗಿಂತಲೂ ಹೆಚ್ಚಾಗಿ ಕೂದಲು ಬೆಳೆದರೆ ಅವರ ಪರಿಸ್ಥಿತಿ ಹೇಗಿರಬೇಡ ಎಂಬುದನ್ನ ನೀವು ಒಮ್ಮೆ ಊಹೆ ಮಾಡಿ ನೋಡಿ.ತಮ್ಮ ಮುಖವನ್ನ ತಾವೇ ನೋಡಿಕೊಳ್ಳಲು ಹೆದರಬೇಕಾಗುತ್ತೆ. ಹಾಗಾದರೆ ಈ ವಿಚಿತ್ರ ಕಾಯಿಲೆಯಿಂದ ನರಕಯಾತನೆ ಅಬುಭಾವಿಸುತ್ತಿರುವ ಆ ಹೆಣ್ಣುಮಕ್ಕಳ ಬಗ್ಗೆಕೆಳಗಿರುವ ವಿಡಿಯೋ ಮೂಲಕ ತಿಳಿಯೋಣ ಬನ್ನಿ..ಇನ್ನು ಇವರ ಸ್ಟೋರಿ ಕೇಳಿದ್ರೆ ನಿಮಗೂ ಕಣ್ಣೀರು ಬರದೇ ಇರಲ್ಲ..