ಇದು ಇದ್ದರೆ ಲಕ್ಷ್ಮೀ ಖಂಡಿತ ನಿಮ್ಮ ಮನೆಯಲ್ಲಿ ಇರಲ್ಲ.!ಯಾಕೆ ಗೊತ್ತಾ.?

ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲಿ ಎಂದು ಎಲ್ಲರೂ ಬಯಸುತ್ತಾರೆ. ಲಕ್ಷ್ಮಿಯನ್ನು ಒಲಿಸಿಕೊಳ್ಳಲು ವಿವಿಧ ಪೂಜೆಗಳನ್ನು ಮಾಡ್ತಾರೆ. ಆದರೆ ಕೆಲವರ ಮನೆಗೆ ಲಕ್ಷ್ಮಿ ಕಾಲಿಡುವುದೇ ಇಲ್ಲ. ಇದಕ್ಕೆ ಕಾರಣವೇನು ಎಂಬುದನ್ನು ಖುದ್ದು ಲಕ್ಷ್ಮಿಯೇ ಇಂದ್ರನಿಗೆ ಹೇಳಿದ್ದಾರೆ. ಅಸುರರ ಮನೆಯಲ್ಲಿ ವಾಸವಾಗಿದ್ದ ಲಕ್ಷ್ಮಿ ಒಂದು ದಿನ ಇಂದ್ರನ ಮನೆಗೆ ಬರ್ತಾಳೆ. ನಿಮ್ಮ ಮನೆಯಲ್ಲಿ ನಾನು ವಾಸವಾಗ್ಲಾ ಎಂದು ಕೇಳುತ್ತಾಳೆ. ಆಗ ಇಂದ್ರ ಲಕ್ಷ್ಮಿಗೆ ಅನುಮತಿ ನೀಡುತ್ತಾನೆ. ಜೊತೆಗೆ ಪ್ರತಿ ಬಾರಿ ನಾನು ಕರೆದರೂ ನೀನು ಏಕೆ ಇಲ್ಲಿಗೆ ಬರ್ತಾ ಇರಲಿಲ್ಲ. […]

Continue Reading

ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರು ಕುಡಿಯುವುದರಿಂದ ಏನೆಲ್ಲಾ ಲಾಭವಿದೆ ಗೊತ್ತಾ?ಹಲವಾರು ಖಾಯಿಲೆಗಳಿಗೆ ರಾಮಭಾಣ ಇದು!

ಜೀರಿಗೆಯಲ್ಲಿರುವ ನ್ಯೂಟ್ರೀಯೆಂಟ್ಸ್‌ಗಳು ಹಲವಾರು ಸಮಸ್ಯೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಪ್ರತಿದಿನ ಮುಂಜಾನೆ ಖಾಲಿ ಹೊಟ್ಟೆಗೆ ಜೀರಿಗೆ ನೀರು ಸೇವನೆ ಮಾಡುವುದು ಉತ್ತಮ. ಇದರ ನೀರು ಕುಡಿಯಲು ಇಷ್ಟಪಡದೆ ಇದ್ದರೆ ಈ ನೀರನ್ನು ತರಕಾರಿ ಅಥವಾ ಅನ್ನದ ಜೊತೆ ಸೇವಿಸಬೇಕು. ಇಲ್ಲವಾದರೆ ಮಜ್ಜಿಗೆಯ ಜೊತೆ ಕೂಡ ಮಿಕ್ಸ್‌ ಮಾಡಿ ಸೇವಿಸಬಹುದು. ಜೀರಿಗೆ ನೀರನ್ನು ದಿವಸ ಕುಡಿಯುವುದರಿಂದ ಅನೇಕ ಪ್ರಯೋಜನಗಳಿವೆ. ಜೀರಿಗೆ ನೀರನ್ನು ದಿವಸ ಕುಡಿಯೋದರಿಂದ ಜೀರ್ಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೋಗುತ್ತವೆ. ಜೀರ್ಣಕೋಶ ಶುಭ್ರವಾಗುತ್ತದೆ. ಮಲಭಾದೆ ಸಮಸ್ಯೆ, ಅಸಿಡಿಟಿಯಂತಹ ಸಮಸ್ಯೆಗಳು ದೂರವಾಗುತ್ತದೆ. […]

Continue Reading

ಎಚ್ಚರವಿರಲಿ, ಇಯರ್ ಫೋನ್ ಬಳಸೋ ಮುಂಚೆ ಇದನೊಮ್ಮೆ ಓದಿ…

ಇದು ಸ್ಮಾರ್ಟ್ ಫೋನ್ ಯುಗ. ಹಳ್ಳಿ ಹಳ್ಳಿಗಳಲ್ಲೂ ಸಹ ಎಲ್ಲರೂ ಕೈನಲ್ಲೂ ಸಹ ಒಂದಕ್ಕಿಂತ ಹೆಚ್ಚು 4G ಸ್ಮಾರ್ಟ್ ಫೋನ್ ಗಳಿವೆ.ಇದರ ಜೊತೆಗೆ ಕಿವಿಗೆ ಇಯರ್ ಫೋನ್. ಹೆಚ್ಚಾಗಿ ಮಾತನಾಡುವವರು ರಾತ್ರಿ ಮಲಗುವ ಸಮಯದಲ್ಲಿಯೂ ಸಹ ಕಿವಿಗೆ ಇಯರ್ ಫೋನ್ ಹಾಕಿಕೊಂಡೆ ಇರುತ್ತಾರೆ.ಇನ್ನೂ ಕೆಲವರು ಸಂಗೀತ ಕೇಳಲು ಸಹ ಮಲಗುವ ಸಮಯದಲ್ಲಿ ಇಯರ್ ಫೋನ್ ಹಾಕಿಕೊಂಡೇ ಮಲಗುತ್ತಾರೆ. ನಿಮ್ಮಲ್ಲಿಯೂ ಸಹ ಈ ತರದ ಅಭ್ಯಾಸ ಇದ್ದರೆ ಈ ದಿನವೇ ಈ ಕೆಟ್ಟ ಹವ್ಯಾಸ ಬಿಟ್ಟು ಬಿಡಿ. ಏಕೆಂದರೆ […]

Continue Reading

ಮೊಳಕೆ ಕಟ್ಟಿದ ಹೆಸರುಕಾಳನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಏನಾಗುತ್ತೆ ಗೊತ್ತಾ.?

ಕಾಳುಗಳು ಮನುಷ್ಯನ ಆರೋಗ್ಯಕ್ಕೆ ಅತೀ ಅಗತ್ಯ. ಆದರೆ ಬರೀ ಕಾಳುಗಳನ್ನು ತಿನ್ನುವ ಬದಲು ಮೊಳಕೆಯೊಡೆದ ಕಾಳುಗಳನ್ನು ತಿನ್ನುವುದು ಒಳ್ಳೆಯದು. ಏಕೆಂದರೆ ಮೊಳಕೆ ಕಾಳುಗಳು ಯಥೇಚ್ಛವಾದ ಪ್ರೊಟಿನ್ ಮತ್ತು ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಮೊಳಕೆ ಕಾಳುಗಳು ಅಂದರೆ ನಮಗೆ ಮೊದಲಿಗೆ ನೆನಪಾಗುವುದು ಹುರುಳಿ ಕಾಳು, ಹೆಸರುಕಾಳು ಹಾಗೂ ಕಳ್ಳೆ ಕಾಳು.ಇದರಲ್ಲಿ ಯಾವುದೇ ಮೊಳಕೆಕಾಳು ಅಥ್ವಾ ಎಲ್ಲಾ ಸೇರಿದಿ ತಿಂದರೂ ಕೂಡ ನಮ್ಮ ದೇಹಕ್ಕೆ ಸಾಕಷ್ಟು ಪೋಷಕಾಂಶಗಳು ಸಿಗುತ್ತವೆ. ಹಾಗಾದ್ರೆ ಹೆಸರುಕಾಳು ಮೊಳಕೆ ಕಾಳುಗಳಿಂದ ಏನೆಲ್ಲಾ ಉಪಯೋಗ ಇದೆ ಅಂತಾ ಮುಂದೆ […]

Continue Reading

40 ವರ್ಷಗಳಿಗೊಮ್ಮೆ ಮಾತ್ರ ಸಿಗುತ್ತೆ ಈ ದೇವರ ದರ್ಶನ ಭಾಗ್ಯ!ಅದು ಕೇವಲ 48 ದಿನಗಳು ಮಾತ್ರ!ನಮ್ಮ ಪಕ್ಕದಲ್ಲೇ ಇದೆ ಆ ದೇವಸ್ಥಾನ…

ತಮಿಳುನಾಡು ದೇಗುಲಗಳ ನಗರಿ ಎಂದೇ ಪ್ರಖ್ಯಾತವಾಗಿದೆ. ಈಗ ದೇಗುಲಗಳ ನಗರಿ ಕಾಂಚೀಪುರದಲ್ಲಿ ಬರೋಬ್ಬರಿ 40 ವರ್ಷಗಳಿಂದ ನೀರಿನಲ್ಲಿದ್ದ ಅಥಿ ವರದಾರ್ ದೇವರ ವಿಗ್ರಹವನ್ನು ಮೇಲಕ್ಕೆತ್ತಲಾಗಿದ್ದು, ದೇವರ ದರ್ಶನ ಪಡೆಯಲು ಲಕ್ಷಾಂತರ ಮಂದಿ ಭಕ್ತಾದಿಗಳು ದೇವಸ್ಥಾನದ ಕಡೆ ಬರುತ್ತಿದ್ದಾರೆ. ಈ ದೇವಸ್ಥಾನದ ವಿಶೇಷವೇನೆಂದರೆ ಪುರಾತನಕಾಲದಿಂದಲೂ 40 ವರ್ಷಕ್ಕೊಮ್ಮೆ ಮಾತ್ರ ದೇವಸ್ಥಾನದ ಬಾಗಿಲು ತೆಗೆಯಲಾಗುತ್ತದೆ. ಈ ವೇಳೆ ಕೇವಲ 48 ದಿನಗಳು ಮಾತ್ರ ಅಥಿ ವರದಾರ್ ದೇವರ ದರ್ಶನ ಭಕ್ತಾದಿಗಳು ಪಡೆಯಬಹುದಾಗಿದೆ. 48 ದಿನಗಳು ಮುಗಿದ ಬಳಿಕ ದೇವರ ಮೂರ್ತಿಯನ್ನು […]

Continue Reading

ಮೊದಲ ಬಾರಿಗೆ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟ ಅಣ್ಣಾವ್ರ ಮೊಮ್ಮಗಳು..ಫೋಟೋಶೂಟ್ ವಿಡಿಯೋ ನೋಡಿ…

ಗಾನಗಂಧರ್ವ ನಟಸಾರ್ವಭೌಮ ಡಾಕ್ಟರ್ ರಾಜಕುಮಾರವರ ಮೊಮ್ಮಕ್ಕಳು ಒಬ್ಬರಿಂದ ಆದ ನಂತರ ಒಬ್ಬರು ಅದಾಗಲೇ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈಗ ಇದೇ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಅಣ್ಣಾವ್ರ ಮೊಮ್ಮಗಳು ಎಂಟ್ರಿಕೊಟ್ಟಿದ್ದಾರೆ. ಕನ್ನಡ ಚಿತ್ರರಂಗದ ಸ್ಪುರದ್ರೂಪಿ ನಟರಾಗಿದ್ದ ರಾಮಕುಮಾರ್ ರವರ ಪುತ್ರಿ ಧನ್ಯ ರಾಮ್ಕುಮಾರ್ ಚಂದನವನಕ್ಕೆ ಎಂಟ್ರಿಕೊಟ್ಟಿದ್ದು, ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಸ್ಯಾಂಡಲ್ವುಡ್ನಲ್ಲಿ ಮಿಂಚಲು ರೆಡಿಯಾಗಿರುವ ಧನ್ಯ ರಾಮ್ಕುಮಾರ್ ಮದುವೆಯ ಮಮತೆಯ ಕರೆಯೋಲೆ ಚಿತ್ರದಲ್ಲಿ ನಟಿಸಿದ್ದ ನಟ ಸೂರಜ್ ಗೌಡ ಅವರ ಜೋಡಿಯಾಗಿ ಅಭಿನಯ ಮಾಡುತ್ತಿದ್ದಾರೆ. View […]

Continue Reading